ಪಾಂಡಿತ್ಯರಸಪ್ರತೀಕ – ಶ್ರೀ ಸೇಡಿಯಾಪು ಕೃಷ್ಣಭಟ್ಟ
ಅನಪೇಕ್ಷಿತಗುರುವಚನಾ ಸರ್ವಾನ್ಗ್ರಂಥೀನ್ವಿಭೇದಯತಿ ಸಮ್ಯಕ್ |
ಪ್ರಕಟಯತಿ ಪರರಹಸ್ಯಂ ವಿಮರ್ಶಕಶಕ್ತಿರ್ನಿಜಾ ಜಯತಿ ||
ಗುರೂಪದೇಶದ ಅಪೇಕ್ಷೆಯಿಲ್ಲದೆ ಕಗ್ಗಂಟಿನಂಥ ಎಲ್ಲ ತೊಡಕುಗಳನ್ನೂ ಸುಲಭವಾಗಿ ನಿವಾರಿಸಿಕೊಳ್ಳುವ ಹಾಗೂ ಗಹನವಾದ ಪರಮರಹಸ್ಯವನ್ನೂ ಅರ್ಥೈಸಿಕೊಳ್ಳುವ ಸಾಮರ್ಥ್ಯವು ಸ್ವಂತವಿಮರ್ಶಕಶಕ್ತಿಯಿಂದ ಲಭಿಸುವುದು.