Prekshaa articles feed

Saṃskṛta-nāṭaka - Pañca-rātra - Bhāsa (Part 8)

Continued from the previous part ...

Virāṭa, Uttara, Pāṇḍavas and Abhimanyu constitute the third group of people. It is almost impossible to undertake an exclusive study of their characters, values, and the episodes associated with them; their nature and character are closely knit with each others. Abhimanyu’s character is noteworthy and here is a small extract from the drama.

भारतीय क्षात्त्र परम्परा - Part 34

जब नाग वंश के लोग अत्यंत शक्ति शाली हो गये थे तथा सनातन धर्म के लिए संकट उपस्थित कर रहे थे तो समुद्रगुप्त ने उन्हे ठण्ड़ा कर सौम्य प्रत्यायन द्वारा प्रभावित करते हुए उन्हे सनातन धर्म के महत्त्व को समझाया जिसके फलस्वरुप नागर ब्राह्मणों का उदय हुआ।

ಸ್ಥಿರತೆಯ ಸಮುನ್ನತಿ - ಭೈರಪ್ಪನವರ ಕಾದಂಬರಿಗಳಲ್ಲಿ ಬೆಟ್ಟ-ಗುಡ್ಡ-ಪರ್ವತಗಳು - 2

‘ಜಲಪಾತ’ದಲ್ಲಿ ಸಹ್ಯಾದ್ರಿಶ್ರೇಣಿಯ ಖಂಡಾಲಘಾಟ್‌ನ ಭವ್ಯವಾದ ವರ್ಣನೆಯಿದೆ. ಸೃಷ್ಟಿಶೀಲತೆಯ ಬಹುಸೂಕ್ಷ್ಮ ಆಯಾಮಗಳನ್ನು ಕಲೆ, ಪ್ರಕೃತಿ, ಸಂಸ್ಕೃತಿ, ಮಾನವಜೀವನವೇ ಮುಂತಾದ ಮಾಧ್ಯಮಗಳ ಮೂಲಕ ಚಿತ್ರಿಸುವ ಈ ಕಾದಂಬರಿ ಕಾವ್ಯಾತ್ಮಕತೆಯಿಂದ ವಿಶಿಷ್ಟವಾಗಿದೆ. ಶ್ರೀಪತಿ-ವಸುಂಧರೆಯರ ಬಲವದ್ ಬ್ರಹ್ಮಚರ್ಯೆ ಮುಗಿದು ಮಿಲನ ಸಫಲವಾದ ಬಳಿಕ “ಇನ್ನು ಮೇಲೆ ನಿನ್ನನ್ನು ದಿನಾ ಭೂದೇವಿ ಅಂತೀನಿ” ಎಂದು ಶ್ರೀಪತಿ ಹೇಳುತ್ತಾನೆ (ಪು. ೧೦೩). ಭೂದೇವಿ ಎಂಬುದು ವಸುಂಧರೆಗೆ ಚಿಕ್ಕ ವಯಸ್ಸಿನಿಂದ ರೂಢವಾಗಿದ್ದ ಮುದ್ದಿನ ಹೆಸರು. ಅದು ಶ್ರೀಪತಿಗೆ ನೆನಪಾದ ಸಂದರ್ಭ ಮಾರ್ಮಿಕವಾಗಿದೆ. ಇದರ ತರುಣದಲ್ಲಿಯೇ ಅವರು ‘ವಸುಂಧರೆ’ಯ ಸಂಪತ್ತಿಗಳಲ್ಲೊಂದಾದ ಬೆಟ್ಟವನ್ನು ಕಾಣಲು ಖಂಡಾಲಕ್ಕೆ ತೆರಳುತ್ತಾರೆ.

Saṃskṛta-nāṭaka - Pañca-rātra - Bhāsa (Part 7)

The play Pañca-rātra does not contain some of the bitter episodes that are present in the original Mahābhārata; for instance, in Bhāsa’s version, Kīcaka does not molest Draupadī and neither does King Virāṭa strike Dharmarāja with his dice; the episode of go-grahaṇa took place not because of the jealousy of Suśarmā and Duryodhana but because of Bhīṣma who wanted a peaceful resolution for the dispute between the brothers.

भारतीय क्षात्त्र परम्परा - Part 33

अनेक विद्वानो के निर्णायक लेखन से युक्त, अनेक भाग वाले विशाल ग्रंथ ‘द हिस्ट्री एण्ड कल्चर ऑफ इंडिन पिपल’ में गुप्तकाल का वास्तविक तथा सुस्पष्ट इतिहास दिया गया है। इसके प्रमुख संपादक आर.सी. मजूमदार का ‘द क्लासिकल एज’ नामक आलेख तथा इस ग्रंथ के प्राक्कथन में के.एम.मुंशी ने गुप्त काल की अत्यधिक प्रशंसा की है। मुंशी ने इस असाधारण वैभव का कारण धर्म का आधार निरुपित किया है। 

Appendix (Part 9)

The great Bhartṛhari says thus:

maheśvare vā jagatām adhīśvare janārdane vā jagad-antarātmani ।
ṇa vastubheda-pratipattir-asti me tathā’pi bhaktis-taruṇendu-śekhare ॥

-vairāgya-śataka, 84

I do not see any difference between Maheśvara who is the Īśvara of the universe, or Janārdana who is the  ātmā of the universe; but still, my devotion is towards Śiva (the form that has the crescent moon as its crest-jewel).

ಸ್ಥಿರತೆಯ ಸಮುನ್ನತಿ - ಭೈರಪ್ಪನವರ ಕಾದಂಬರಿಗಳಲ್ಲಿ ಬೆಟ್ಟ-ಗುಡ್ಡ-ಪರ್ವತಗಳು - 1

ಸಂಸ್ಕೃತದಲ್ಲಿ ಬೆಟ್ಟವನ್ನು ಸೂಚಿಸುವ ಹಲವು ಪದಗಳಿವೆ. ಮಹೀಧ್ರ, ಶಿಖರಿ, ಅಹಾರ್ಯ, ಪರ್ವತ, ಗೋತ್ರ, ಅಚಲ, ಶಿಲೋಚ್ಚಯ ಎಂಬುವನ್ನು ಪ್ರಾತಿನಿಧಿಕವಾಗಿ ಪರಿಗಣಿಸಿದರೆ ಭೂಮಿಯನ್ನು ತಳೆದಿರುವುದು, ಉನ್ನತವಾದ ತುದಿಯನ್ನು ಹೊಂದಿರುವುದು, ಒಯ್ಯಲಾಗದ್ದು / ಅಪಹರಿಸಲಾಗದ್ದು, ಪೂರ್ಣವಾದುದು, ಭೂಮಿಯನ್ನು ಕಾಪಾಡುವುದು, ಸ್ಥಿರವಾದುದು, ಬಂಡೆಗಳ ಒಟ್ಟುಗೂಡು ಎಂಬ ಅರ್ಥಗಳು ಹೊರಡುತ್ತವೆ. ಬೆಟ್ಟವೆಂದೊಡನೆ ನಮ್ಮ ಮನಸ್ಸಿಗೆ ಬರುವುವಾದರೂ ಗಟ್ಟಿತನ ಮತ್ತು ಔನ್ನತ್ಯಗಳೇ ತಾನೆ? ಈ ಎಲ್ಲ ಅರ್ಥಗಳೂ ಎಸ್. ಎಲ್. ಭೈರಪ್ಪನವರಲ್ಲಿ ಸಂಗತವಾಗುತ್ತವೆ. ಅವರ ವ್ಯಕ್ತಿತ್ವವೇ ಹಾಗೆ.

ಇಂಗ್ಲಿಷ್ ಗೀತಗಳು

(ಕನ್ನಡಸಾಹಿತ್ಯನವೋದಯದ ಮುಂಗಿರಣದಂತೆ ಮೂಡಿದುದು ಬಿ. ಎಂ. ಶ್ರೀಕಂಠಯ್ಯನವರ ‘ಇಂಗ್ಲಿಷ್ ಗೀತಗಳು’. ಈ ಕೃತಿ ಪ್ರಕಟವಾದ ತರುಣದಲ್ಲಿಯೇ ನವೋದಯದ ನಿರ್ಮಾತೃಗಳ ಪೈಕಿ ಪ್ರಮುಖರಾದ ಡಿ.ವಿ.ಜಿ. ಇದನ್ನು ಕುರಿತು ತಾವು ನಡಸುತ್ತಿದ್ದ ‘Karnataka: Indian Review of Reviews’ ಮಾಸಪತ್ರಿಕೆಯ ೧೯೨೭ ಜನವರಿ ಸಂಚಿಕೆಯಲ್ಲಿ ಲೇಖನವೊಂದನ್ನು ಬರೆದರು. ಉತ್ತಮ ಕೃತಿಯ ಅತ್ಯುತ್ತಮ ವಿಮರ್ಶೆ ಎಂಬಂತಿರುವ ಪ್ರಕೃತ ಲೇಖನದ ಕನ್ನಡ ಅನುವಾದ ಇಲ್ಲಿದೆ. ಸದ್ಯದ ಅನುವಾದವು ಮೊದಲಿಗೆ ‘ಉತ್ಥಾನ’ ಮಾಸಪತ್ರಿಕೆಯ ೨೦೨೩ ಅಕ್ಟೋಬರ್ ಸಂಚಿಕೆಯಲ್ಲಿ ಪ್ರಕಟವಾಗಿತ್ತು. –ಸಂ.)

Saṃskṛta-nāṭaka - Bāla-carita and Pañca-rātra - Bhāsa (Part 6)

The Bāla-carita is a play based on the childhood of Bhagavān Śrī-kṛṣṇa. The following is the summary of the plot: Vasudeva crosses the river Yamunā, reaches the village on the farther shore, hands over his child Kṛṣṇa to Nandagopa, and brings back the latter’s girl child, who was dead. He hands over the child to Devakī. The five āyudhas and Garuḍa serve Śrī-kṛṣṇa; Yamunā paves the way to Vasudeva on his way to Gokula and parts as he returns to Mathurā as well.