Arts

‘Shiva Shiva Ennada Naalige Yeke’ – An Analysis

Indian cinema has given us many popular songs based on classical ragas. The creative genius of music directors has afforded us several benchmark compositions with tricky components of raga, laya, and bhava. These can be broadly grouped into: Creating a new raga Rasika Raja Taguvaramu from the movie Jayabheri (1959) sung by Ghantasala is based on a new raga, Pratapa Rajashekhara (a combination of Kaanada and Chakravaaka in different sthayis) created by Pendyala Nageswara Rao.

ದೇವಾಲಯ ಶಿಲ್ಪಗಳಲ್ಲಿ ನಾಟ್ಯಾಯಮಾನತೆ- ಭಾಗ ೪

(ಕಳೆದ ಸಂಚಿಕೆಯಿಂದ...) ಮಹಾನಟನಿಗೆ ಕಾವ್ಯನೃತ್ಯೋಪಚಾರ- ಆಲಯವಿಶೇಷತೆಯ ನರ್ತನಕ್ಕೊಂದು ಸೇರ್ಪಡೆ ಪ್ರಕೃತ ಲೇಖನದ ಪ್ರಧಾನ ಆಶಯವನ್ನು ಪೋಷಿಸುವಂತೆ ಶಿಲ್ಪಸಾಮ್ರಾಜ್ಯದ ಮುಖ್ಯವಾಹಿನಿಯಲ್ಲಿ ಬೆಳಗಿಯೂ ಮರೆಯಲ್ಲಿರುವ ಕರ್ನಾಟಕದ ಒಂದು ಉತ್ಕೃಷ್ಟ ಶಿಲ್ಪಕ್ಕೆ ನೃತ್ಯಕಾವ್ಯವೊಂದನ್ನು ರಚಿಸುವ ಪ್ರಯತ್ನ ಲೇಖಿಕೆಯದ್ದು.

ದೇವಾಲಯ ಶಿಲ್ಪಗಳಲ್ಲಿ ನಾಟ್ಯಾಯಮಾನತೆ- ಭಾಗ 2

(ಕಳೆದ ಸಂಚಿಕೆಯಿಂದ...) ಎಲ್ಲಾ ಶಿಲ್ಪಗಳೂ ನೃತ್ಯಶಿಲ್ಪಗಳಾದೀತೇ? ನೃತ್ಯಕ್ಕೋ ಚಲನೆಯೇ ಉಸಿರು. ಆದರೆ ಚಲನಾತೀತವೆನಿಸಿದ ನರ್ತನಶಿಲ್ಪಗಳನ್ನು ಗುರುತಿಸುವುದು ಹೇಗೆ? ಶಿಲ್ಪಗಳನೇಕ ವಿಶೇಷವಾದ ಶಾಸ್ತ್ರೀಯವಾದ ಭಂಗಿಭಾವಗಳನ್ನು ಸಾಧಿಸಿದವೇ. ಕಥಾಪ್ರಸಕ್ತಿಯನ್ನು ಹೇಳುವ ಚರರೇಖಾವಿಲಾಸದ ಶಿಲ್ಪಗಳೂ ಹಲವಿವೆ. ಅವೆಲ್ಲಾ ನೃತ್ಯಶಿಲ್ಪವೆಂದೆನಿಸಿಕೊಳ್ಳಲು ಅರ್ಹವೇ? ಅಥವಾ ನಾಟ್ಯಾಯಮಾನತೆಯಲ್ಲಿ ಅವುಗಳ ಕೊಡುಗೆ ಎಷ್ಟು? ಇದು ಅನ್ವೇಷಕರನೇಕರ ಬಹುಮುಖ್ಯ ಸಮಸ್ಯೆ.ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕಾಯಕವೇ ಈ ಪ್ರಬಂಧದ ಮುಖ್ಯವಸ್ತು.   ಭಾರತೀಯ ಕಲೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸರ್ವ ಸ್ವತಂತ್ರವೇ ಆದರೂ ಬಹಳ ಶಿಸ್ತಿನ ನೋಟಗಳನ್ನು ಹೊಂದಿರುತ್ತವೆ.

ದೇವಾಲಯ ಶಿಲ್ಪಗಳಲ್ಲಿ ನಾಟ್ಯಾಯಮಾನತೆ- ಭಾಗ ೧

ಮಾನವನ ಜೀವವಿಕಾಸದ ಹಾದಿಯಲ್ಲಿ ಆಸ್ವಾದನೆಯ ಮಟ್ಟಕ್ಕೇರಿದ ಕಲೆಗಳ ಪೈಕಿ ಚಿತ್ರವು ಮೊದಲನೆಯದಾದರೆ, ಶಿಲ್ಪ ಎರಡನೆಯ ಅತಿ ದೊಡ್ಡ ಸಾಧ್ಯತೆ. ಆಯಾಯ ಕಾಲದ ಆಸ್ವಾದನೆಯಲ್ಲಿ ಲೀನವಾಗುವ ಗಾನ, ನಾಟ್ಯಗಳನ್ನೂ ನವನವೋನ್ಮೇಷವಾಗಿ ಸ್ಥಿರೀಕರಿಸಿ, ಎಷ್ಟೋ ಕಲಾವಿಕಾಸಗಳಿಗೆ ಚಾರಿತ್ರಿಕವಾಗಿ ಶಾಶ್ವತತೆಯನ್ನು ದಯಪಾಲಿಸುತ್ತಲೇ, ಭವಿಷ್ಯದ ಮತ್ತೊಂದು ಗಾನ-ನಾಟ್ಯಾವರಣದ ವಿಕಾಸಕ್ಕೂ ಉಪಕರಿಸಿವೆ. ಶಿಲ್ಪಗಳಿಗೆ ಮಾನವ ದೇಹಗಳೇ ಪ್ರೇರಣೆ ಎಂಬುದೇನೋ ನಿಜ. ಆದರೆ ಅವು ಯಥಾವತ್ತು ಪ್ರತಿಕೃತಿಗಳಾದರೆ ಚೆಲುವು ಸಾಕ್ಷಾತ್ಕಾರವಾದೀತೇ? ಇನ್ನು ನೃತ್ಯಕ್ಕೋ ಚಲನೆಯೇ ಉಸಿರು. ಆದರೆ ಚಲನಾತೀತವಾದ ನರ್ತನಶಿಲ್ಪಗಳನ್ನು ಗುರುತಿಸುವುದು ಹೇಗೆ? ಶಿಲ್ಪಗಳನೇಕ ವಿಶೇಷವಾದ ಭಂಗಿಭಾವಗಳನ್ನು ಸಾಧಿಸಿದವೇ. ಆದರೆ ಅವು ನೃತ್ಯಶಿಲ್ಪವೆನಿಸಿಕೊಳ್ಳಲು ಅರ್ಹವೇ?

Rāgānurāga – Part 5

Tyāgarāja's Darini telusukonti is my favorite kṛti in the rāga Śuddhasāveri. Many others have also composed songs in this rāga. In fact, there are several other compositions of Tyāgarāja in Śuddhasāveri but Darini telusukonti stands apart by its brilliance. The possibilities for elaboration of saṅgatis in this kṛti are tremendous.

Rāganurāga – Part 4 – Grahabheda

Grahabedha is an interesting as well as a mesmerising facet of music. The science behind Grahabedha is very simple. The terminology becomes clear if it is called graha-svara-bedha instead [It may be noted that we discussed Graha in part-1. Graha means the ‘reference note’]. When Graha (i.e., the reference note, ‘Sa’) of a rāga is shifted sequentially to the notes that follow, i.e. if we start considering Ri, Ga, Ma.. of a rāga as reference notes, and sing rest of the notes relative to this new reference, the original rāga sounds a different rāga with each shift.

Rāgānurāga – Part 3

Hindola is one of my favourite rāgas. The equivalent of Hindola in the Hindustani system is a rāga called Malkauns. Many feel that the manner in which it is rendered in South Indian classical music is different. In my opinion, however, Hindustani musicians have used Malkauns in a more aesthetic, mature, and creative manner as compared to the Carnatic musicians, barring a fewlike Dr. M Balamuralikrishna and Dr. Nagavalli Nagaraj.

Cricket and reflections on sports

For a cricket-crazed nation like India, we do not have to wait long before a cricket series starts, grooves us in to a sway of emotions, and causes a deluge of frenzied reactions to the victories or the defeats. Even as the cricket World Cup follows each other, every two years in the shortened 20-20 format and every four years in the longer version, the cricketing nations, a good number of them, are treated to a veritable swing of emotions from euphoria to depression following their team’s wins or losses.