Prekshaa articles feed

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 1

ಮಣ್ಣು ಕನಸು ಕಾಣುತ್ತದೆಯೇ? ‘ಮೃತ್’, ಮಣ್ಣು ಮೂರ್ತವಾದರೂ ಅಚೇತನ. ‘ಸ್ವಪ್ನ’, ಕನಸು ಅಮೂರ್ತವಾದರೂ ಚೇತನದ ಅಂಶ ಹೊಂದಿದ್ದು ಅರೆಕ್ಷಣದಲ್ಲಿ ಲೋಕಾಲೋಕಗಳನ್ನು ಕಾಣಿಸುತ್ತದೆ. ಮಣ್ಣು ನೆಲವನ್ನು, ಭೂಮಿಯನ್ನು, ರಾಜ್ಯಗಳನ್ನು ಪ್ರತಿನಿಧಿಸುವ ಪದ. ಕನಸು ಜೀವಿಗಳ ಮನಃಪ್ರಪಂಚದಲ್ಲಿ ಕಂಡುಬರುವ ವ್ಯಾಪಾರ. ಮಣ್ಣು ಇರದಿದ್ದರೆ ನೆಲೆ ಇಲ್ಲ, ಬೆಳೆ ಇಲ್ಲ; ಜೀವನವೂ ಇಲ್ಲ. ಜಡದಂತೆ ಮೂರ್ತರೂಪದಲ್ಲಿದ್ದರೂ ಕನಸು ಕಾಣಲು, ತನ್ನ ಕನಸನ್ನು ಸಾಕ್ಷಾತ್ಕರಿಸಿಕೊಳ್ಳಲು, ತನ್ನಿಂದ ಮೂಡಿಬಂದ ಜೀವಚೈತನ್ಯಗಳ ಸಹಕಾರದಿಂದ ಮಾತ್ರ ಸಾಧ್ಯ.

ಸಂಸ್ಕೃತಸಾಧಕ ಶ್ರೀ ಮೇಣ ರಾಮಕೃಷ್ಣಭಟ್ಟರು - 3

ಶಿಶಿರರ್ತುವನ್ನು ವರ್ಣಿಸುವ ಮುಂದಿನ ಪದ್ಯ ತನ್ನ ಚಮತ್ಕಾರದಿಂದ ಚೆಲುವೆನಿಸಿದೆ:

ಆನಂದಾದಿವ ರೋಮಹರ್ಷಣಮಯೋ ಭೀತ್ಯೇವ ಚೋದ್ವೇಪಥುಃ

ಕ್ರೋಧಾವೇಶವಶಾದ್ವಿಘೃಷ್ಟರದನಃ ಶೋಕೇನ ನಮ್ರಾನನಃ |

ಆಶ್ಚರ್ಯೇಣ ಹಹೇತಿ ಜಲ್ಪಿತಪರಶ್ಚಾಯಂ ಜುಗುಪ್ಸಾವಶಾ-

ನ್ನಾಸಾಬದ್ಧಕರೋ ವಿಭಾತಿ ಶಿಶಿರಶ್ಚಾರಿತ್ರ್ಯವೈಚಿತ್ರ್ಯಭಾಕ್ || (ಕಾವ್ಯೋದ್ಯಾನಮ್, ಪು. ೧೩೦)

Kathāmṛta - 110 - Mahābhiṣeka-laṃbaka - The Story of Naravāhanadatta and Mandaradeva

निशासु ताण्डवोद्दण्डशुण्डासीत्कारशीकरैः |
ज्योतींषि पुष्णन्निव वस्तमो मुष्णातु विघ्नजित् ||
May Vighneśvara remove the darkness of ignorance that envelopes you. He dances at night and lifts his trunk straight upwards. He sprinkles cool water through his trunk, giving the impression that he has added stars to the sky.

Classical Dance and Yakṣagāna – Comparative Aesthetics (Part 3)

The Nāṭyaśāstra classifies raṅga-prayoga (theatrical performances) into two kinds, based on the place where it is staged – bāhya (outdoors) and ābhyantara (indoors). Performances that fall under the category of bāhya are presented on make-shift stages, outdoors. (This is also called bayalāṭa in Kannada).  Ābhyantara productions are presented indoors on a permanent stage.

ಸಂಸ್ಕೃತಸಾಧಕ ಶ್ರೀ ಮೇಣ ರಾಮಕೃಷ್ಣಭಟ್ಟರು - 2

ಹಿಂದಿನ ಕಾಲದಲ್ಲಿ ಸಂಸ್ಕೃತಪತ್ರಿಕೆಗಳನ್ನು ಪ್ರಕಟಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆಡಂಬರವೂ ಅಲ್ಲದ, ಅಳ್ಳಕವೂ ಅಲ್ಲದ ಶಕ್ತ-ಸಹಜ ಶೈಲಿಯನ್ನು ಹದಮಾಡಿಕೊಳ್ಳುವುದು ಒಂದು ಬಗೆಯ ಕಷ್ಟವಾದರೆ, ಹಲವು ವಿಷಯಗಳನ್ನು ಕುರಿತು ನಿಯತವಾಗಿ ಲೇಖನಗಳನ್ನು ಬರೆಯುವ ವಿದ್ವಾಂಸರನ್ನು ಗೊತ್ತುಮಾಡಿಕೊಂಡು ಅವರಿಂದ ಬರೆಯಿಸಿ ಪ್ರಕಟಿಸುವುದು ಮತ್ತೊಂದು ಬಗೆಯ ತೊಡಕು. ಅಪ್ಪಾಶಾಸ್ತ್ರೀ ರಾಶಿವಡೇಕರ್ (‘ಸಂಸ್ಕೃತಚಂದ್ರಿಕಾ’, ‘ಸೂನೃತವಾದಿನೀ’), ವಿ. ರಾಘವನ್ (‘ಸಂಸ್ಕೃತಪ್ರತಿಭಾ’), ಭಟ್ಟಶ್ರೀ ಮಥುರನಾಥಶಾಸ್ತ್ರೀ (‘ಸಂಸ್ಕೃತರತ್ನಾಕರ’), ಆರ್. ಕೃಷ್ಣಮಾಚಾರಿಯರ್ (‘ಸಹೃದಯಾ’), ಗಲಗಲಿ ರಾಮಾಚಾರ್ಯ (‘ಮಧುರವಾಣೀ’) ಮುಂತಾದವರ ಈ ನಿಟ್ಟಿನ ಕೆಲಸ ಹಿರಿದಾದುದು.

1857ರ ಸ್ವಾತಂತ್ರ್ಯ ಸಂಗ್ರಾಮದ ಮೆಲುಕು (ಭಾಗ ೭)

ಬ್ರಿಟಿಷರಿಗೆ ‘ದುಃಸ್ವಪ್ನ’ವಾಯಿತು ಭಾರತ

ಇಂಗ್ಲೆಂಡ್ ಲಗ್ಗೆಯಿಟ್ಟ ಕೆನಡಾ, ಆಫ್ರಿಕಾ, ಆಸ್ಟ್ರೇಲಿಯಾ ಮೊದಲಾದವೆಲ್ಲ ಬ್ರಿಟಿಷರ ಕಾಲೊನಿ (ವಸಾಹತುಗಳಾಗಿ) ತಮ್ಮ ಮೂಲಸ್ವರೂಪವನ್ನು ಕಳೆದುಕೊಂಡವು. ಈ ಪ್ರಕ್ರಿಯೆಗೆ ಏಕೈಕ ಅಪವಾದವೆಂದರೆ ಭಾರತದೇಶ ಮಾತ್ರ. ಬ್ರಿಟಿಷರು ಇಲ್ಲಿ ಇನ್ನೂರು ವರ್ಷ ರಾಜ್ಯಭಾರ ಮಾಡಿದರು. ಆದರೂ ಅವರು ಶಾಶ್ವತವಾಗಿ ನೆಲಸಲಾಗದ ಒಂದೇ ಒಂದು ದೇಶವೆಂದರೆ ಹಿಂದೂಸ್ಥಾನ. ಅವರು ಹೋದ ಬೇರೆಲ್ಲ ದೇಶಗಳನ್ನು ಅವರು ಮನೆ ಮಾಡಿಕೊಂಡರು, ‘ಟರ್ಫ್’ ಮಾಡಿಕೊಂಡರು. ಅವರಿಗೆ ಇದಕ್ಕೆ ಅವಕಾಶ ಕೊಡದ ದೇಶ ಭಾರತ. ಬ್ರಿಟಿಷರು ಇಲ್ಲಿ ಬೇರು ಬಿಡಲು ಆಗಲೇ ಇಲ್ಲ. ‘ನಮಗಿದು ಬೇಡ’ ಎಂದೇ ಹೇಳುವಷ್ಟು ಹತಾಶರಾಗಿದ್ದರು ಬ್ರಿಟಿಷರು. ಇಂಥ ಸಮೃದ್ಧ ಸುಂದರ ನಂದನವನ ಅವರಿಗೇಕೆ ಬೇಡವಾಯಿತು?

Kathāmṛta - 109 - Pañca-lambaka - The Stories of Gomukha, Nāgasvāmin, Marubhūti and Hariśikha

The Story of Gomukha

When the enemies flung me in different directions, a certain divine woman picked me up and dropped me in a forest. I was greatly distressed and readied myself to jump off a ravine. However, a tapasvin stopped me, took me to his āśrama which was called Śivakṣetra. He heard my story and narrated about himself.