July 2023

bharata-meets-raama
Bharata, the mothers, and the army reached the vicinity of the Citrakūṭa mountain. Bharata observed, “The trees on the mountains scatter their flowers on the mountain slopes just as the dark water-laden clouds send down showers when the heat of the summer is over. Look at the startled deer, Śatrughna! As they quickly dart off, scared of our huge army, they look like banks of clouds in the sky flying before the wind in the autumn. These trees...
ಈವರೆಗೆ ವಿವೇಚಿತವಾದ ಮೂರೂ ವೃತ್ತಗಳು ಕನ್ನಡಕ್ಕೇಕೆ ಹೆಚ್ಚಾಗಿ ಒದಗಲಿಲ್ಲ ಎಂಬ ಪ್ರಶ್ನೆ ಹುಟ್ಟಬಹುದು. ಕನ್ನಡಕ್ಕಿರುವ ಆದಿಪ್ರಾಸದ ನಿರ್ಬಂಧದ ಕಾರಣ ಉಪಜಾತಿ ಬರಲು ಸಾಧ್ಯವಿಲ್ಲ. ಏಕೆಂದರೆ ಗಜಪ್ರಾಸ ಮತ್ತು ಸಿಂಹಪ್ರಾಸಗಳ ಮಿಶ್ರಣಕ್ಕೆ ಕನ್ನಡದಲ್ಲಿ ಅವಕಾಶವಿಲ್ಲ. ಇನ್ನುಳಿದ ಎರಡು ವೃತ್ತಗಳಲ್ಲಿ ಇಂಥ ತೊಡಕಿಲ್ಲದಿದ್ದರೂ ಅವು ತಮ್ಮ ತಮ್ಮ ಪಾದಾಂತಗಳಲ್ಲಿ ಎರಡು ಗುರುಗಳನ್ನು ಹೊಂದಿದ ಕಾರಣ ಆದಿಪ್ರಾಸವನ್ನು ಹೊಂದಿಸುವಲ್ಲಿ ಸಾಕಷ್ಟು ಕಷ್ಟವೀಯುತ್ತವೆ. ಇದು ಖಂಡಪ್ರಾಸ ಮತ್ತು ಖಂಡೇತರ ಪ್ರಾಸಗಳೆರಡಕ್ಕೂ ಸಮಾನವಾಗಿ ಕ್ಲೇಶಕರ. ಎರಡು ಗುರುಗಳು ಪಾದದ ಕಡೆಗೆ...
Note manujaṃ daivāsurala- kṣaṇamiśritanavana jagakè kaṭṭuva saṃpad- guṇamāsuram adariṃ mo- canèyāgipa saṃyamādigaḻè daivya-dhanaṃ ॥ Man is an admixture Of qualities daivī and āsurī Fetter him to the universe, the latter Divine qualities like restraint release him from them. Gaganadi teluva paṃjara Jagamidu nija-karma-phalavan-adaroḻag-uṇuvā Khaga jīvaṃ gūḍoḍèdadu nègèderal dorègum adakanaṃtada saukhyaṃ ॥ The universe is a cage...
ಗಾನಕ್ರಮದ ಕರ್ಷಣದ ಮೂಲಕ ಇಂದ್ರವಜ್ರಾವೃತ್ತದ ಪಾದಗಳಿಗೆ ಒದಗಿದ ಪಂಚಕಲಗತಿ ಮತ್ತಷ್ಟು ದೃಢವಾಗಿ ಗುರು-ಲಘುವಿನ್ಯಾಸದಲ್ಲಿಯೇ ನಿಕ್ಷಿಪ್ತವಾದ ಬೆಳೆವಣಿಗೆಯನ್ನು ‘ಶ್ಯೇನಿ’ ಅಥವಾ ‘ಲಯಗ್ರಾಹಿ’ ಎಂಬ ಬಂಧದಲ್ಲಿ ನೋಡುತ್ತೇವೆ. ಇದು ಪ್ರತಿಪಾದಕ್ಕೆ ಮೂರು ತ-ಗಣ ಮತ್ತೆರಡು ಗುರುಗಳನ್ನು ಒಳಗೊಂಡ ಸಮವೃತ್ತ. ಅದರ ವಿನ್ಯಾಸ ಹೀಗೆ: – – u – – u – – u – – ಇದು ಐದೈದು ಮಾತ್ರೆಗಳ ಮೂರು ಗಣ ಮತ್ತು ನಾಲ್ಕು ಮಾತ್ರೆಗಳ ಒಂದು ಗಣವನ್ನು ಒಳಗೊಂಡ ಖಂಡಗತಿಯಲ್ಲಿ ಸಾಗುವ ಲಯಾನ್ವಿತ ವೃತ್ತ. ಕೊನೆಯ ಗಣವು ಒಂದು ಮಾತ್ರಾಕಾಲದ ಕರ್ಷಣಕ್ಕೆ ತುತ್ತಾಗಿ ಸಹಜವಾಗಿಯೇ...
Phonetic languages have two major purposes – one is related to the realm of emotion (bhāvopayoga[1]) and the other to the material world (bhavopayoga). We do not consider classical arts such as dance and music as media for communicating information. Spoken language, which is the medium of our everyday communication, is mostly expected to provide us with information, while the same phonetic language, taking the form of poetry and story becomes...
Bharata-guha
When Bharata did not find his father, he went to his mother Kaikeyī’s home. When he asked about his father, Kaikeyī merely replied, “Your father has taken the path that all living beings must follow.” Shocked and shattered by grief, Bharata fell on the ground and wept uncontrollably. He said, “I came here in delight, thinking that the king had called me to witness the coronation of Rāma or to participate in a yajña. But how differently it has...
Nature
238. Śākhācandra-nyāya The moon is shown to the kids by pointing it out amidst some branches. If the kid sees through the gaps in between the branches he sees the moon. But the moon actually doesn’t reside between those gaps. But as it seems to be very near to the branches it is easy to point towards it. Without this reference it would be tricky to show. Though the branches and the moon are unrelated, we impose a relation on them. The branches...
Let us now conclude this topic. The jīva has come in contact with the saṃsāra-tree. The root of that tree is in the supreme position (“parame vyoman”). In its lower part are branches and twigs in the form of the world. The higher the jīva goes - towards the root - the farther he gets from the bitterness, all the bothersome pests and filthy odours of the tree. That is mokṣa. The upward journey towards the origin is fueled by the effort of...
Nature
ಶ್ಲೋಕದ ಬಳಿಕ ಉಪಜಾತಿ, ವಂಶಸ್ಥ, ರಥೋದ್ಧತಾ, ವಸಂತತಿಲಕಾ ಮೊದಲಾದ ಹಲವು ಛಂದಸ್ಸುಗಳು ಸಂಸ್ಕೃತಸಾಹಿತ್ಯದಲ್ಲಿ ಪ್ರಸಿದ್ಧಿ-ಪ್ರಾಚುರ್ಯಗಳನ್ನು ಗಳಿಸಿವೆ. ಇವುಗಳ ಸಂಖ್ಯೆ ಇಪ್ಪತ್ತು-ಮೂವತ್ತಕ್ಕಿಂತ ಹೆಚ್ಚಿನದಲ್ಲ. ಇವುಗಳ ಪೈಕಿ ಲಯರಹಿತ ವೃತ್ತಗಳೇ ಅಧಿಕ. ಇಂಥ ವೃತ್ತಗಳ ಗತಿಗಳಲ್ಲಿ ಸಾಕಷ್ಟು ಸಾಮ್ಯವುಂಟು. ಆದುದರಿಂದ ಪ್ರಸ್ಫುಟವಾದ ಗತಿವೈವಿಧ್ಯವುಳ್ಳ ಲಯರಹಿತ ವೃತ್ತಗಳ ಸಂಖ್ಯೆ ಮತ್ತೂ ಕಡಮೆ. ಆದರೆ ಈ ಸಂಖ್ಯೆ ಲಯಾನ್ವಿತವಾದ ವಿಶಿಷ್ಟ ವೃತ್ತ-ಜಾತಿಗಳ ವೈವಿಧ್ಯಕ್ಕೆ ಹೋಲಿಸಿದರೆ ಹೆಚ್ಚು. ಇದು ನಿಜಕ್ಕೂ ವಿಸ್ಮಯಾವಹ. ಸೇಡಿಯಾಪು ಅವರು ನಿರೂಪಿಸಿರುವಂತೆ...
ವಿಮರ್ಶೆ ಕಾವ್ಯಮೀಮಾಂಸೆಯ ಕೆಲವು ಮೂಲಭೂತ ಪ್ರಮೇಯಗಳನ್ನು ಮೇಲ್ಕಾಣಿಸಿದಂತೆ ನಿರೂಪಿಸಿರುವ ಕುವೆಂಪು ಅವುಗಳನ್ನು ಅನ್ವಯಿಸಿ ಪ್ರಾಯೋಗಿಕವಾಗಿಯೂ ತೌಲನಿಕವಾಗಿಯೂ ಕಾವ್ಯಗಳನ್ನು ವಿಮರ್ಶಿಸಿದ್ದಾರೆ. ಅವರ ಅಭಿಪ್ರಾಯದಲ್ಲಿ “ವಿಮರ್ಶೆ ಎಂದರೆ ಕವಿಪ್ರತಿಭೆಯಿಂದ ಹೊರಹೊಮ್ಮುವ ಸುಂದರ ಭಾವಮಯ ಕಾವ್ಯಕ್ಷೇತ್ರಗಳಲ್ಲಿ ಸೂಕ್ಷ್ಮಮತಿಯಾದ ಸಹೃದಯನು ಕೈಕೊಳ್ಳುವ ವಿಹಾರಯಾತ್ರೆ ಅಥವಾ ಸಾಹಸಯಾತ್ರೆಯ ಕಥನಕಾರ್ಯ ... ಸಹಾನುಭೂತಿಯಿಲ್ಲದಿದ್ದರೆ ರಸಕೃತಿಗಳ ಆಸ್ವಾದನೆ ಅಗಮ್ಯ.”[1] ಸಹಾನುಭೂತಿ ಎಂಬ ಮಾತಿನಲ್ಲಿ ಕವಿಯ ಅನುಭವವನ್ನು ತನ್ನದನ್ನಾಗಿ ಮಾಡಿಕೊಳ್ಳಲು ರಸಿಕನಿಗೆ...