January 2024

There was a rich man I knew. When all members of his household were asleep, he would enter his room with a small lantern, open his iron safe, noiselessly remove the bundles of currency notes and jewellery one by one from it, caress them fondly, count them again and again, exult at owning all of it, put all of it back again into the safe, lock it, and tie the key to his yajñopavīta[1]. He experienced happiness in looking upon his wealth by...
ಟೀಕೆ, ಚಿಕಿತ್ಸೆ ಈ ಒಂದು ಅಂಶವೇ ಮತ್ತೊಂದು ಪ್ರತ್ಯೇಕ ಅಧ್ಯಾಯವನ್ನು ಬಿಚ್ಚಿಡುತ್ತದೆ, ಅದೇ ಒಂದು ವಿಶಿಷ್ಟ ಅಧ್ಯಯನದ ವಸ್ತುವೂ ಹೌದು. ಅದೆಂದರೆ ಡಿ.ವಿ.ಜಿ. ಅವರು ದೇಶೀಯ ಸಂಸ್ಥಾನಗಳನ್ನು ಕುರಿತು ಐತಿಹಾಸಿಕ ಹಿನ್ನೆಲೆಯಿಟ್ಟುಕೊಂಡು ಮಾಡಿದ ಹೇರಳವಾದ ಟೀಕೆಗಳು. ಗುಂಡಪ್ಪನವರು ದೇಶೀಯ ಸಂಸ್ಥಾನಗಳ ಕುರುಡು ವಕ್ತಾರರಾಗಿರಲಿಲ್ಲ. ಆ ವಿಷಯವನ್ನು ಸಮಗ್ರ ದೃಷ್ಟಿಯಿಂದ ವೀಕ್ಷಿಸಿದ್ದರು, ಚಿಕಿತ್ಸಕವಾಗಿ ಮಂಡಿಸಿದ್ದರು. ಈ ಟೀಕೆಗಳ ಒಂದು ಕೇಂದ್ರಬಿಂದು ಎಂದರೆ ನಮ್ಮ ರಾಜಮಹಾರಾಜರ ನಡವಳಿಕೆ, ದುರ್ವರ್ತನೆ, ಢಾಳಾಗಿ ಕಾಣುವ ಹುಳುಕುಗಳು, ಅನೇಕ ಸಂಸ್ಥಾನಗಳಲ್ಲಿ...