Prekshaa articles feed

ಗೋಪಾಲಕೃಷ್ಣ ಅಡಿಗ : ಇನ್ನೊ೦ದು ಓದು

ಅಡಿಗರ ಪ್ರತಿಭೆ ಮತ್ತು ವ್ಯುತ್ಪತ್ತಿ:

ಇದುವರೆವಿಗೂ ಅಡಿಗರ ಕಾವ್ಯ ಶೈಲಿ ಮತ್ತು ಅಭಿವ್ಯಕ್ತಿಯಲ್ಲಾದ ಸ್ಥಿತ್ಯ೦ತರ, ವಿರೋಧಾಭಾಸ ಮತ್ತು ಅನೌಚಿತ್ಯಗಳನ್ನು ನೋಡಿದ ಮೇಲೆ, ಇವೆಲ್ಲದರ ಹೊರತಾಗಿ ಅಡಿಗರ ಕಾವ್ಯಗಳು ನಮ್ಮನ್ನು ಸೆಳೆಯಲು ಕಾರಣವಾದ ಅವರಲ್ಲಿದ್ದ ಅಪ್ರತಿಮಪ್ರತಿಭೆ ಮತ್ತು ವ್ಯುತ್ಪತ್ತಿಗಳನ್ನೂ ಅದರಲ್ಲೂ ಮುಖ್ಯವಾಗಿ ಭಾರತೀಯ ಪರ೦ಪರೆ, ಪುರಾಣೇತಿಹಾಸದ ತಿಳುವಳಿಕೆ ಮತ್ತು ಕಾವ್ಯಗಳಲ್ಲಿ ವಿವಿಧ ಚಿತ್ರಣಗಳ ಮೂಲಕ ಪುರಾಣಗಳ ವಿಷಯವನ್ನೋ ಪಾತ್ರಗಳನ್ನೋ ಬಳಸುವುದನ್ನು ನೋಡೋಣ.

ಗೋಪಾಲಕೃಷ್ಣ ಅಡಿಗ : ಇನ್ನೊಂದು ಓದು

ಗೋಪಾಲಕೃಷ್ಣ ಅಡಿಗರು ಎ೦ದಾಗ ನಮ್ಮ ಕಣ್ಣ ಮು೦ದೆ ವಿವಿಧ ರೀತಿಯ ವಿಚಿತ್ರಚಿತ್ರಗಳು ಎದುರಾಗುತ್ತವೆ. ಅವರ ವಿಲಕ್ಷಣಕಾವ್ಯಶೈಲಿ, ಪುರಾಣ-ಪರ೦ಪರೆಯಿ೦ದಾಯ್ದ ಪ್ರಚಲಿತ ವಿಷಯಗಳನ್ನು ಬಿ೦ಬಿಸುವ ಚಿತ್ರಣಗಳು, ತಳಮಳ, ಬೀಭತ್ಸ, ಹುಮ್ಮಸ್ಸು ಮತ್ತು ಎಲ್ಲಕ್ಕಿ೦ತ ಮುಖ್ಯವಾಗಿ ಕಾವ್ಯದ ಮಧ್ಯದಲ್ಲೆಲ್ಲೋ ಹಠಾತ್ತನೆ ಬ೦ದೆರಗಿ ನಮ್ಮನ್ನು ಚಕಿತಗೊಳಿಸುವ ಅಪ್ರತಿಮ ಪ್ರತಿಮೆಗಳು.

ಹೀಗೆ ಬಿಡಿಬಿಡಿಯಾಗಿ ತೆರತೆರನಾದ ಕಲ್ಪನೆಗಳು, ಪ್ರತಿಮೆಗಳು ಅವರ ಕಾವ್ಯಗಳ೦ತೆಯೇ ಅವರ ನೆನಪಿನೊ೦ದಿಗೇ ಮೂಡುತ್ತವೆಯಾದರೂ ಒಟ್ಟ೦ದದಲ್ಲಿ ಸಮಗ್ರವಾದ ಚಿತ್ರಣ ಕಾಣುವುದು ಕಷ್ಟವಾಗುತ್ತದೆ.

ಇಬ್ಬರು ವೈಚಾರಿಕರು ಕಂಡ ವನಿತೆ – ೧

ಸಾಮಾನ್ಯವಾಗಿ ಸಂಸ್ಕೃತದ ಹೆಸರೆತ್ತಿದೊಡನೆಯೇ ಕಂದಾಚಾರ-ಪ್ರತಿಗಾಮಿ ಇತ್ಯಾದಿ ಅಪಪ್ರಥೆಗಳು ಅದಕ್ಕಂಟಿ ಬರುವಾಗ ಸ್ತ್ರೀವಿರೋಧಿಯೆಂಬ ಮತ್ತೊಂದು ದುರುಪಾಧಿಯೂ ಎದ್ದು ಕಾಣುತ್ತದೆ. ಇದಕ್ಕೆ ಪೋಷಕವೋ ಎಂಬಂತೆ ಸ್ತ್ರೀಯರಿಗೆ ವೇದಾಧಿಕಾರವಿಲ್ಲವೆಂದೂ ಆಕೆಗೆ ಪ್ರಲಯಾಂತಕಬುದ್ಧಿಯೆಂದೂ ಹೆಡ್ಡತನವೆಂದೂ ನಾನಾವಿಧದ ಉಕ್ತಿಗಳು ಸಾಲುಗಟ್ಟಿ ಬಂದು ಮನುಮಹರ್ಷಿಯ “ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಎಂಬ ಮಹಾವಾಕ್ಯದಲ್ಲಿ ಪರ್ಯವಸಿಸುತ್ತವೆ. ಆದರೆ ಈ ಉಕ್ತಿಗಳ ಪೂರ್ವಾಪರವನ್ನು ನಿಂದಕರಾರೂ ತಡಕಿದಂತಿಲ್ಲ.

ಇರಲಿ, ಪ್ರಸ್ತುತಕ್ಕೆ ಸಂಸ್ಕೃತಸಾಹಿತ್ಯದ ಈರ್ವರು ಮಹಾವ್ಯಕ್ತಿಗಳ ದೃಷ್ಟಿಯಲ್ಲಿ ಸ್ತ್ರೀಯರ ಬದುಕನ್ನು ನೋಡೋಣ.

A Story for a Verse - Rāma-śāstri and Sītārāma-śāstri

अन्यून्यैः शतकात् कृतिस्स्वयमियं गूडार्थपद्यैर्यथा

कर्तव्येति ससंविदप्यतिचिरश्रान्तो मतिक्षोभितः ||

विश्रान्तोsस्म्यवशिष्टमर्धशतकं संग्रथ्य मत्संविदा

सार्धं यः परिपूरयेत्कृतिमिमां तस्मै सहस्रं नमः ||

The Hinduism Series: Sanatana Dharma From Scratch

In its original and purest form, Hinduism is a sanatana dharma, loosely translated as ‘eternal truth’ or ‘timeless religion’ or ‘eternal way of life’ or ‘timeless ethic.’ It is drawn from nature and thus unrestricted by space-time constraints. However, in the several applications of sanatana dharma, we adopt specific spatiotemporal frames.