April 2026

ಕನ್ನಡಸಾಹಿತ್ಯದ ನಾಂದಿಯನ್ನು ಹಾಡಿದ್ದೇ ಚಂಪೂಕಾವ್ಯಗಳು. ಅಭಿಜಾತಶೈಲಿಯ ಹಳಗನ್ನಡದಲ್ಲಿ ವಿದ್ವನ್ಮಾನ್ಯವಾಗುವಂತೆ ಮೂಡಿದ ಈ ಕಾವ್ಯರಾಶಿ ಯಾವ ಭಾಷೆಗೂ ಹೆಮ್ಮೆ ತರಬಲ್ಲ ಗುಣ-ಗಾತ್ರಗಳಿಂದ ವಿಸ್ತರಿಸಿಕೊಂಡಿದೆ. ಈ ಚಂಪೂಕಾವ್ಯಧಾರೆ ಹೊಯ್ಸಳರ ಅವಸಾನದೊಡನೆ ಸೊರಗಿ ಮತ್ತೆ ಮೈಸೂರು ಒಡೆಯರ ಕಾಲದಲ್ಲಿ ಮೈದುಂಬಿಸಿಕೊಳ್ಳುವ ಪ್ರಯತ್ನ ಮಾಡಿ ನಮ್ಮ ದೇಶದ ಸ್ವಾತಂತ್ರ್ಯೋದ್ಯಮಕ್ಕೂ ಮುನ್ನ ಬತ್ತಿಯೇ ಹೋಯಿತೆಂಬುದು ವಿಷಾದದ ಸಂಗತಿ. ದಿಟವೇ, ಆಗೊಮ್ಮೆ ಈಗೊಮ್ಮೆ ಕೆಲವೊಂದು ರಚನೆಗಳು ಉದಿಸಿದ್ದುವು; ಆದರೂ ಅವುಗಳ ಸೌಷ್ಠವ-ಸ್ವಾರಸ್ಯಗಳು ಹೇಳಿಕೊಳ್ಳುವ ಮಟ್ಟದವಲ್ಲ....
shurpanakha
Banish to the Forest Rāma and Sītā might have spent only a few days in peace in the palace, when the lightning bolt of banishment to the forest strikes them. While the lightning bolt would have disturbed a mortal, Rāma, whose character embodies sthita-prajñatva is unperturbed. Padma uses special movements to represent Rāma riding a chariot; even the simplest act of alighting from the chariot is also indicated using a loka-dharmī based movement....
  ದಿನಾಂಕ ೧೦.೪.೨೦೨೬ರಂದು ಪರಮಪದವನ್ನು ಸೇರಿದ ಆದರಣೀಯ ನಾಡೋಜ ಎಸ್. ಆರ್. ರಾಮಸ್ವಾಮಿ ಅವರ ಜೊತೆಯಲ್ಲಿಯೇ ಒಂದೂವರೆ ಶತಮಾನದಷ್ಟು ನಿಡಿದಾದ ಭಾರತೀಯ ಸಾಂಸ್ಕೃತಿಕ ಸಾಕ್ಷಿದೀಪ ಆರಿಹೋಗಿದೆ ಎಂದರೆ ಅತಿಶಯದ ಮಾತಲ್ಲ. ತಮಗಿಂತ ಅರ್ಧಶತಮಾನಕ್ಕೂ ಹಿರಿಯರ ಜೊತೆಯಲ್ಲಿ ಹೆಜ್ಜೆ ಹಾಕುತ್ತಲೇ ತಮ್ಮ ಎಳವೆಯ ನಡಿಗೆಯನ್ನು ಕಲಿತ ರಾಮಸ್ವಾಮಿಯವರು ಮುಪ್ಪಿನಲ್ಲಿ ತಮಗಿಂತ ಅರುವತ್ತು ವರ್ಷಕ್ಕೂ ಕಿರಿಯರ ಹೆಗಲಿಗೆ ಹೆಗಲು ಜೋಡಿಸಿ ಕಾಲದ ಅಲೆಗಳ ಮೇಲೆ ಈಜಿ ಕೈವಲ್ಯ ಪಡೆದರು. ಅವರ ಗಮನಕ್ಕೆ ಬಾರದೆ ಯಾವ ಸಾರವತ್ತಾದ ಜಗದ್ವಿಷಯವೂ ಉಳಿಯಲಿಲ್ಲ. ಹೀಗೆ ಲೋಕದಿಂದ ಗಳಿಸಿದ...
Raama-breaks-the-bow
As Sītā is lost in her thoughts, her sakhīs, who are excited about her svayaṃvara deck her up. They tell her that kings from around the country have come to win her hand; Sītā, who is reluctant to look at other men and doesn’t want to be looked at either, covers her face with a veil. She walks in the gait of a lovelorn haṃsa – Padma also depicts her movement through baddhā-cārī. Looking at her, people feel that even Lakṣmī, who is born out of...
Raama-gives-ring-hanumaan
क्व धर्मविग्रहो रामः क्व चाल्पविषया मतिः। तितीर्षुर्दुस्तरं मोहादुडुपेनास्मि सागरम् ॥ 'Where is Śrī Rāma, that embodiment of Dharma? And where is my piffle-seeking mind,  desirous out of delusion as I am of crossing the formidable ocean with a coracle?” At the outset, I must admit that my predicament is worse than that of Kālidāsa whose modified verse I have quoted above. I am neither a scholar nor a visionary or a poet. However, when...
Padma Subrahmanyam
This opening sequence based on the verse rāmo nāma babhūva is akin to the narration of Saṅkṣepa-rāmāyaṇa that occurs in the first sarga of the original epic. Once the connoisseurs are familiar with the story, they can enjoy the details. It is like making a line drawing first and then filling it with colours to produce a beautiful work of art. Padma’s choice of the first verse provides the line drawing, which is extremely charming in itself!...