Culture

Life Lessons from Bhagavān Śrī Rāma

क्व धर्मविग्रहो रामः क्व चाल्पविषया मतिः। तितीर्षुर्दुस्तरं मोहादुडुपेनास्मि सागरम् ॥

'Where is Śrī Rāma, that embodiment of Dharma? And where is my piffle-seeking mind,  desirous out of delusion as I am of crossing the formidable ocean with a coracle?”

ದೇವರ್ಷಿ ನಾರದರ ವಿಶ್ವರೂಪ - 2

ನಿಗ್ರಹಾನುಗ್ರಹಸಮರ್ಥರಾಗಿದ್ದ ನಾರದರಿಗೂ ಅನ್ಯರಿಂದ ಶಾಪ ಬಂದಿತ್ತು; ಆಗೀಗ ಅಪಮಾನಗಳೂ ಆಗಿದ್ದವು. ಇವುಗಳ ಸೂಚನೆಯನ್ನು ನಾವು ಮುನ್ನವೇ ಕಂಡೆವಾದರೂ ಅವುಗಳ ಕೆಲವು ವಿವರಗಳನ್ನೀಗ ನೋಡಬಹುದು. ಹಿಂದೊಮ್ಮೆ ಇಂದ್ರಸಭೆಯಲ್ಲಿ ಉರ್ವಶಿಯ ನೃತ್ಯಕ್ಕಾಗಿ ನಾರದರು ವೀಣಾವಾದನ ಮಾಡುತ್ತಿದ್ದರಂತೆ. ಆಗ ಅವಳು ಅಲ್ಲಿದ್ದ ಇಂದ್ರಪುತ್ರ ಜಯಂತನನ್ನು ನೋಡಿ ಮರುಳಾಗಿ ತಾಳ ತಪ್ಪಿದಳು. ಇದನ್ನು ಲೇವಡಿ ಮಾಡಲೆಂದು ನಾರದರು ತಾವು ಕೂಡ ಬೇಕೆಂದೇ ಶ್ರುತಿ ತಪ್ಪಿದರಂತೆ. ಇದನ್ನೆಲ್ಲ ಕಂಡು ಕನಲಿದ ಅಗಸ್ತ್ಯರು ಇಬ್ಬರನ್ನೂ ಶಪಿಸಿದ್ದಲ್ಲದೆ ಮಹತೀ ವೀಣೆಗೂ ಶಾಪವಿತ್ತರಂತೆ! (ವಾಯುಪುರಾಣ).

ದೇವರ್ಷಿ ನಾರದರ ವಿಶ್ವರೂಪ - 1

ನನಗೆ ಬಾಲ್ಯದಿಂದಲೂ ನಾರದಮುನಿಗಳೆಂದರೆ ತುಂಬ ಆದರ, ಕುತೂಹಲ. ಅಕ್ಷರಾಭ್ಯಾಸಕ್ಕೆ ಮುನ್ನವೇ ರಾಮಾಯಣ, ಮಹಾಭಾರತಗಳ, ವಿವಿಧ ಪುರಾಣಗಳ ಕಥೆಗಳನ್ನು ಕೇಳುತ್ತ ಬೆಳೆದ ನನಗೆ ಕಥಾಕೀರ್ತನಗಳಲ್ಲಿ, ಪೌರಾಣಿಕ ಚಲನಚಿತ್ರಗಳಲ್ಲಿ ನಾರದರ ಬಗೆಗೆ ಮತ್ತೂ ಹತ್ತಾರು ವಿಷಯಗಳು ತಿಳಿಯುತ್ತ ಬಂದವು. ಈ ತಿಳಿವು ಯಾವ ಮಟ್ಟಿಗೆ ನನ್ನನ್ನು ಪ್ರಭಾವಿಸಿತೆಂದರೆ ನನಗೇನಾದರೂ ಋಷಿತ್ವ ಬರುವುದಿದ್ದಲ್ಲಿ ಅದು ನಾನು ನಾರದರಾಗಿ ಬಾಳುವಂತಿದಿದ್ದರೆ ಮಾತ್ರ ಸಮ್ಮತವೆಂದು ಗಟ್ಟಿಯಾಗಿ ನೆಮ್ಮುವಷ್ಟು! ಅಲ್ಲವೇ ಮತ್ತೆ, ನಾರದರಾಗುವುದರಲ್ಲಿ ಅದೆಷ್ಟು ಸೊಗಸಿದೆ, ಅದೆಷ್ಟು ನಲವಿದೆ! ಮನೆ-ಮಠಗಳ ಹಂಗಿಲ್ಲದೆ, ಸಂಸಾರದ ಬಂಧನವಿಲ್ಲದೆ, ಮುಪ್ಪು-ರೋಗ-ಸಾವು-ನೋವುಗಳ ಭಯವಿಲ್ಲದೆ, ಹಾಡಿಕೊಂಡು ಆಡಿಕೊಂಡು ಭಗವದ್ಭಕ್ತಿಯ ಭರದಲ್ಲಿ ತೇಲಿಕೊಂಡು ಬಾಳುವ ಇಂಥ ಬದುಕೇ ಬದುಕು!

Kṣāttra Rites - 8

Ekāha Category

In the Ekāha rites, the details will be provided only for the Śyēnayāga. The rest of the abhicāra rites only have differences in the śastras, stōmas and sāmans. Those details will not be dealt with here. After the performance of these rites, the yajamāna has to perform Jyōtiṣṭōma for peace or prāyaścitta[1] since violence is involved.

Kṣāttra Rites - 4

(3) Jaya, Abhyātāna, and Rāṣṭrabhṛt

The Jaya, Abhyātāna, and Rāṣṭrabhṛt offerings are offerings given in Somayāgas. They are optional in the Vājapēya, Rājasūya, and Aśvamēdha. Kumārila-bhaṭṭa, however, opines that the above three homas are to be performed as a subsidiary to Darśapūrṇamāsa and similar śrauta rites[1].