Literature

Demystification in SL Bhyrappa's 'Parva'

To analyse and explore the roots of life, the nature of truth and evil and to probe into human relations, Dr. SL Bhyrappa makes use of myths, legends, rituals and rites in his novels. This gives him ample scope to comprehend contemporary life against the backdrop of the past, and to interpret the past from the contemporary view point. Myths related to natural phenomena such as rain, the spring season, rivers, floods, mountains, cataracts and eclipses are effectively used in ‘Vamshavruksha’, ‘Jalapatha’, ‘Grahana’, ‘Parva’ and other works.

ಹಾಸ್ಯರಸ: ಒಂದು ಸ್ವೋಪಜ್ಞಟಿಪ್ಪಣಿ - 2

ಆದರೆ ನಾವು ಇಂಥ ಆಂಶಿಕಸತ್ಯಗಳನ್ನೇ ಬೆಂಬತ್ತಿ ಬಸವಳಿಯುವುದು ಅನಪೇಕ್ಷಿತ. ಕೇವಲ ನಿರ್ವಿಶಿಷ್ಟಸಾರ್ವತ್ರಿಕಾನುಭವದ ತಿಳಿಬೆಳಕಿನಲ್ಲಿ ಎಲ್ಲ ಸತ್ತೆಗಳನ್ನೂ ಗಮನಿಸಿ ನಿರ್ಣಯಿಸೋಣ. ಭರತಮುನಿಯು ಹಾಸ್ಯರಸವನ್ನು ಆತ್ಮಸ್ಥ ಮತ್ತು ಪರಸ್ಥವೆಂದು ಇಬ್ಬಗೆಯಾಗಿ ವಿಂಗಡಿಸಿದ ಸಂಗತಿಯನ್ನು ಈಗಾಗಲೇ ನೋಡಿದೆವಷ್ಟೆ. ಆದರೆ ಈ ವಿಭಾಗದಲ್ಲಿ ನಗುವವನು ಮತ್ತು ನಗಿಸುವವನು ಎಂಬ ಎರಡು ಮುಖಗಳು ಮಾತ್ರ ತೋರುತ್ತಿವೆಯಲ್ಲದೆ ಮತ್ತೇನೂ ವಿಶಿಷ್ಟತೆಗಳಿಲ್ಲಿಲ್ಲ. ಮುಖ್ಯವಾಗಿ ಈ ವಿಭಾಗಕ್ರಮವು ದೃಶ್ಯಕಾವ್ಯವನ್ನು ಗಮನದಲ್ಲಿರಿಸಿಕೊಂಡಿದೆ. ನಗಿಸಲೆಂದೇ ನಿಶ್ಚಿತರಾದ ವಿದೂಷಕರಂಥವರಿರಲು ಇಂಥ ವಿಭಾಗಗಳು ಅನಿವಾರ್ಯ ಮತ್ತು ಯುಕ್ತಿಯುಕ್ತವೂ ಹೌದು. ಅಲ್ಲದೆ, ನಗಿಸಲೆಂದೇ ನಿಯುಕ್ತನಾದವನು ತನ್ನ ನಗೆಯುಕ್ಕಿಸುವ ಬಗೆಗಳಿಗೆ ತಾನೇ ನಗಲಾರನಷ್ಟೆ!

ಹಾಸ್ಯರಸ: ಒಂದು ಸ್ವೋಪಜ್ಞಟಿಪ್ಪಣಿ - 1

ಹಾಸ್ಯವು ಸರ್ವಜನಮನೋಭಿರಾಮವಾದ ರಸ. ಇದನ್ನು ಕುರಿತು ಲಕ್ಷಣವಿವೇಚನರೂಪವಾಗಿ ಚಿರಂತನಭಾರತೀಯಕಾವ್ಯಮೀಮಾಂಸೆಯು ಹೆಚ್ಚಾಗಿ ಹೇಳದಿದ್ದರೂ ಇದರ ಪ್ರಾಮುಖ್ಯವನ್ನು ಲಕ್ಷ್ಯಾತ್ಮಕವಾಗಿ ನಮ್ಮ ಸಾಹಿತ್ಯಲೋಕವು ಚೆನ್ನಾಗಿಯೇ ಗುರುತಿಸಿದೆ. ಇದಕ್ಕೆ ಅಭಿಜಾತ-ಅನಭಿಜಾತ-ಆಧುನಿಕ-ಪ್ರಾಚೀನಾದಿ ಭೇದವಿಲ್ಲದೆ ಸರ್ವತ್ರ ಮಾನ್ಯತೆಯೇ ಸಂದಿದೆ. ಪಾಶ್ಚಾತ್ಯಸಾಹಿತ್ಯಜಗತ್ತಿನಲ್ಲಿ ಕೂಡ ಚಿರಂತನರಾದ ಅರಿಸ್ಟಾಟಲ್, ಲಾಂಜೈನಸ್, ಹೊರೇಸ್ ಮುಂತಾದವರು ಹಾಸ್ಯನಿರೂಪಣಕ್ಕೆ ಹೆಚ್ಚಿನ ಅವಧಾರಣೆಯನ್ನು ಹಾಕಿಲ್ಲವಾದರೂ ಅಲ್ಲಿಯ ಸಾಹಿತ್ಯವಿಸ್ತರವಾಗಲಿ, ಆಧುನಿಕರ ವಿವೇಚನೆಗಳಾಗಲಿ ಈ ರಸಕ್ಕೆ ಯುಕ್ತವಾದ ಮನ್ನಣೆಯನ್ನೇ ನೀಡಿವೆಯೆಂಬುದು ನಿಶ್ಚಪ್ರಚ.

ವ್ಯಾಸವಟದ ಬೀಳಲುಗಳ ನಡುವೆ

(“ಮಹಾಭಾರತ”ದ ಹಿನ್ನೆಲೆಯಲ್ಲಿ “ಕರ್ಣಾಟಭಾರತಕಥಾಮಂಜರಿ”, “ಕೃಷ್ಣಾವತಾರ” ಮತ್ತು “ಪರ್ವ”ಗಳ ತೌಲನಿಕಚಿಂತನೆ)

ಕರ್ಣಾಟಭಾರತಕಥಾಮಂಜರಿ

ವ್ಯಾಸವಟದ ಬೀಳಲುಗಳ ನಡುವೆ

(“ಮಹಾಭಾರತ”ದ ಹಿನ್ನೆಲೆಯಲ್ಲಿ “ಕರ್ಣಾಟಭಾರತಕಥಾಮಂಜರಿ”, “ಕೃಷ್ಣಾವತಾರ” ಮತ್ತು “ಪರ್ವ”ಗಳ ತೌಲನಿಕಚಿಂತನೆ)

ಹಿನ್ನೆಲೆ

ಅರ್ಷಕಾವ್ಯಗಳೆಂದೂ ಇತಿಹಾಸಗಳೆಂದೂ ಹೆಸರಾದ ರಾಮಾಯಣ-ಮಹಾಭಾರತಗಳು ನಮ್ಮ ದೇಶದ ಸಾರಸ್ವತಲೋಕವನ್ನು ಪ್ರಭಾವಿಸಿದಂತೆ ಜಗತ್ತಿನ ಮತ್ತಿನ್ನಾವ ಪ್ರಾಚೀನಕಾವ್ಯಗಳೂ ಆಯಾ ಪ್ರಾಂತಗಳ ಸಾಹಿತ್ಯವನ್ನು ಪ್ರೇರಿಸಿಲ್ಲ. ಈ ಮಾತು ರಾಮಾಯಣ-ಮಹಾಭಾರತಗಳಿಂದ ಪ್ರಭಾವಿತವಾದ ಗೀತ-ನೃತ್ಯ-ನಾಟ್ಯ-ಚಿತ್ರ-ಶಿಲ್ಪಾದಿಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಹೆಚ್ಚೇನು, ನಮ್ಮ ದೇಶದ ಸಮಗ್ರಸಂಸ್ಕೃತಿಯೇ ಇವುಗಳಿಂದ ಉಜ್ಜೀವಿತವಾಗಿದೆ.

Alaṅkāras in Homer's Iliad - 2

Arthāntaranyāsaḥ

 

uktirarthāntaranyāsasyātsāmānyaviśeṣayoḥ | (C.L. – 119)

In Arthāntaranyāsa, a general statement is used to provide a rationale for a specific case or a specific case is used to justify a general statement.

Iliad - Book 1, lines 217-220

(Achilles says the following to the goddess Athene, who has been sent by the goddess Hera, has come down from the heaven to put a stop to his anger.)