Literature

Introduction to the Kathāmṛta – Part 13 – What can we learn from the Kathā-sarit-sāgara? cont.

For people who have read ancient works like Mahābhārata it is quite evident that this book is all about worldly affairs; The independence, carefree attitude, villainy, wickedness, gambling, adultery, heroism etc. Since it happens in life so it is in literature, but the problem here is the problem of the Koṇas. Koṇa not only refers to the dirty, slow moving, quadrupedal animal specialty (i.e. Male buffalo); it also refers to a dim-witted, coarse mannered biped too.

ಧ್ವನಿಯ ಗೆಲವು - 3

ಹೀಗೆ ಆನಂದವರ್ಧನನ ಮತ್ತು ಅವನ ಕೃತಿಯ ಮೌಲಿಕತೆಯನ್ನು ಮನಗಂಡ ಬಳಿಕ ಧ್ವನ್ಯಾಲೋಕವು ಪ್ರತಿಪಾದಿಸುವ ಕೆಲವು ಅಮೂಲ್ಯಸಂಗತಿಗಳನ್ನು ಗಮನಿಸಬಹುದು.[1] ಈಗಾಗಲೇ ಧ್ವನ್ಯಾಲೋಕವನ್ನು ಕುರಿತು ಕನ್ನಡದಲ್ಲಿ ವಿಪುಲವಾದ ಕೃಷಿ ನಡೆದಿರುವುದರಿಂದ ಆ ಗ್ರಂಥದ ಮುಖ್ಯಪ್ರಮೇಯಗಳನ್ನಷ್ಟೇ ಇಲ್ಲಿ ನಿರೂಪಿಸುವುದಾಗುತ್ತದೆ. ಇದಾದರೂ ನನಗೆ ಕಂಡುಬಂದ ಸ್ವಾರಸ್ಯಗಳನ್ನು ಒಂದೆಡೆ ಕ್ರೋಡೀಕರಿಸುವ ಪ್ರಯತ್ನವಷ್ಟೇ.

Introduction to the Kathāmṛta – Part 12 - What can we learn from the Kathā-sarit-sāgara?

Dhanika quotes a śloka from the Bṛhatkathā and two ślokas from the Brahat-kathā-mañjarī. It seems like he had named his work Kathā-sarit-sāgara by Somadeva’s times. We cannot say this with certainty either! It is quite possible that the Bṛhatkathā kept growing in this manner and finally, in Kashmir, it took the form of the work of eighteen lambakas. It is not unlikely that this is an imitation of the eighteen parvans of the Mahābhārata.

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 18)

“ಝಳದ ಝಾಡಿಗೆ ಹೆದರಿ ಸೂರ್ಯನನುಳುಹುವನೆ ಕಲಿರಾಹು”, “ಕರಣ ಬಿಂಬದ ತತ್ತಿಗಳನುತ್ತರಿಸಿ ತೋರುವ ತಿಮಿರವುಂಟೇ”, “ಉರಿವ ಪೇಟೆಗಳಲಿ ಪತಂಗದ ಸರಕು ಮಾರದೆ ಮರಳುವುದೆ”, “ಗರ್ಭ ಬಲಿಯದೇ ಹಗಲನೀದುದು ರಾತ್ರಿ”, “ಕುಡಿಕುಡಿದುಗುಳುತ್ತಿರ್ದವು ತಿಮಿರವನು ಕರಿ ದೀಪ್ತಿ ಕಾಳಿಗಳು”, “ಮಂಜಿನ ಮಳೆಗೆ ಕುಲಗಿರಿ ಕರಗುವುದೇ”, “ಮೇಘದ ಮರೆಯ ಹೊಕ್ಕರೆ ರಾಹು ಬಿಡುವನೇ ಉರಿವ ರವಿ ಮಂಡಲವ”, “ಅರಗಿನರಸನ ಬಾಗಿಲಲಿ ದಳ್ಳುರಿಗೆ ಕಡವೇ”, ಇಂತಹವು ಸಾವಿರಾರು ಪ್ರತಿಮೆಗಳು, ಕುಮಾರವ್ಯಾಸನ ಭಾಷಾ ಪ್ರಯೋಗದಲ್ಲಿ ಹಾಸುಹೊಕ್ಕಾಗಿವೆ. ಅಭಿಮನ್ಯುವಿನ ಮರಣದ ನಂತರ ಪಾಂಡವರ ದುಃಖವನು ವರ್ಣಿಸುವ ಈ ಮನೋಜ್ಞ ರೂಪಕವನ್ನು ಗಮನಿಸಿ.