Literature

ಸಂಸ್ಕೃತದಲ್ಲಿ ಸ್ಮರಲೇಖ – 2

ನಾವಿನ್ನು ಶಕುಂತಲೆಯ ಪ್ರಣಯಪತ್ರದತ್ತ ತಿರುಗಬಹುದು. ಆಕಸ್ಮಿಕವಾಗಿ ಆಶ್ರಮಕ್ಕೆ ಬಂದ ದುಷ್ಯಂತನನ್ನು ಕಂಡು ಶಕುಂತಲೆ ಮನಸೋತಿದ್ದಾಳೆ. ಅವನಾದರೂ ಈಕೆಯಲ್ಲಿ ನಿರ್ಭರಾನುರಾಗವನ್ನು ಹೊಂದಿದ್ದಾನೆ. ಆದರೆ ಇಬ್ಬರಿಗೂ ತಮ್ಮ ಪ್ರಣಯವು ಏಕಮುಖವೇನೋ ಎಂಬ ಅಳುಕುಂಟು. ಈ ಕಾರಣದಿಂದಲೇ ಅವರಿಗೆ ತೀವ್ರವಿರಹವೇದನೆ. ಸ್ವಭಾವಸುಕುಮಾರಿಯಾದ ಶಕುಂತಲೆಯು ತನ್ನ ಈ ಪ್ರಥಮಪ್ರಣಯಪಾರವಶ್ಯದಿಂದಲೂ ತತ್ಫಲಿತವಾದ ಅದಮ್ಯವಿರಹದಿಂದಲೂ ಎಣೆಮೀರಿ ಬಳಲಿದ್ದಾಳೆ. ಕಣ್ವಾಶ್ರಮದ ಮಾಲಿನೀನದಿಯ ತೀರದಲ್ಲಿ ಅವಳ ಸಖಿಯರು ಕೋಮಲಕಮಲದಳಗಳ ಶಿಶಿರಶಯ್ಯೆಯನ್ನೂ ಕಲ್ಪಿಸಿದ್ದಾರೆ. ಆದರೆ ಈ ಎಲ್ಲ ತಾಪೋಪಶಾಂತಿಪ್ರಕಲ್ಪಗಳೂ ನಿಷ್ಪ್ರಯೋಜಕವಾಗಿವೆ. ಆಗ ಗೆಳತಿಯರು ಅವಳಿಗೆ ಮದನಲೇಖನವನ್ನು ರಚಿಸುವ ಸಲಹೆಯನ್ನೀಯುತ್ತಾರೆ.

ಸಂಸ್ಕೃತದಲ್ಲಿ ಸ್ಮರಲೇಖ - 1

ಪ್ರೀತಿ-ಪ್ರೇಮಗಳ ಲೋಕದಲ್ಲಿ ಪ್ರಣಯಪತ್ರಗಳ ಸ್ಥಾನ ಅನನ್ಯವಾದದ್ದು. ಲಿಪಿಯೇ ಇಲ್ಲದ ಕಾಲದಿಂದ ಮೊದಲ್ಗೊಂಡು ಇಂದಿನ ಇ-ಮೇಲ್ ಮತ್ತು ವಾಟ್ಸಾಪ್ ಗಳಂಥ ಅತ್ಯಾಧುನಿಕಕಾಲದವರೆಗೆ ಪ್ರಣಯನಿವೇದನೆಯು ಭಾಷಾಮಾಧ್ಯಮದಲ್ಲಿ ಹಾಯ್ದು ಬಂದಿರುವುದು ಸರ್ವವಿದಿತ. ಅಂದಿನ ದಮಯಂತಿ, ರುಕ್ಮಿಣಿ, ರಾಮ-ಸೀತೆಯರ ಮೌಖಿಕಸಂದೇಶದಿಂದ ಮೊದಲಾಗಿ ಉತ್ತರಕಾಲದಲ್ಲಿ ಲಿಪಿನಿಬದ್ಧವಾದ ಚಾಕ್ಷುಷಸಂದೇಶಗಳ ಕಾಲವನ್ನು ದಾಟಿ, ವರ್ತಮಾನದ ಪುನರ್ಮೌಖಿಕ-ಚಾಕ್ಷುಷಮಾಧ್ಯಮಕ್ಕೆ ಸಲ್ಲುವ ಸೆಲ್ಫೋನ್-ಸ್ಕೈಪ್ ಗಳ ವರೆಗೆ ಪ್ರಣಯನಿರೂಪಣೆಯು ಪ್ರೇಮಿಗಳ ನಡುವೆ ಬಿಡುವಿಲ್ಲದೆ ಬೆಳೆದುಬಂದಿದೆಯಾದರೂ ಸದ್ಯಕ್ಕೆ ನಮ್ಮ ಲೇಖನದ ವ್ಯಾಪ್ತಿಯಲ್ಲಿ ಮೌಖಿಕಸಂದೇಶವನ್ನು ಪಕ್ಕಕ್ಕಿಟ್ಟು ಪತ್ರಸಂದೇಶಕ್ಕೆ ಮಾತ್ರ ಅವಕಾಶವನ್ನುಳಿಸಿಕೊಂಡಿದ್ದೇವೆ.

Myths and Legends associated with music in the novel Mandra of SL Bhyrappa

In Indian mythology, Goddess Sarasvatī, and Śiva in the form of Naṭarāja, are the presiding deities of music and dance. ‘Om’ is the mystic symbol, also called ‘praṇava', that helps to attain spiritual perfection through chanting. SL Bhyrappa's novel ‘Mandra’ includes these mythical aspects of music and dance and explores their spiritual and social dimensions. The myth about music, which claims that it has immense power over natural phenomena and the five elements - rain, fire, earth, sky and air - is concretised in the historical legends about Tansen and Swami Haridasa.

National Freedom and Poetic Inspiration

Would somebody ask what’s the relationship between national freedom and poetic inspiration? Those who believe that freedom is related to our individual lives must equally believe that it is related to poetry (in the sense of literature) as well; this is because there is not an inch of space on the stage of human life which does not invite the poet.  Everywhere our minds can go, the poet has an entrance there. The ups and downs of the life of our hearts is poetry.

ಕನ್ನಡ ಸಾಹಿತ್ಯದ ಮೇಲೆ ಬಂಗಾಳದ ಪ್ರಭಾವ

ಸಾವಿರ ವರ್ಷಗಳಿಗೂ ಮೀರಿದ ಕನ್ನಡಸಾಹಿತ್ಯಚರಿತ್ರೆಯಲ್ಲಿ ಇಪ್ಪತ್ತನೆಯ ಶತಮಾನದ ನವೋದಯಸಾಹಿತ್ಯವನ್ನು ಕನ್ನಡಸಾಹಿತ್ಯಪುನರುಜ್ಜೀವನದ ಸುವರ್ಣಯುಗವೆಂದು ಹೇಳಬಹುದು. ಈ ಕಾಲದ ಅನೇಕಕವಿಗಳು ಹಾಗೂ ಲೇಖಕರು ಬಹುಭಾಷಾಕೋವಿದರಾಗಿದ್ದುದಲ್ಲದೆ ವಿವಿಧಪ್ರಾದೇಶಿಕಭಾಷಾಸಾಹಿತ್ಯಗಳ  ಸಮೃದ್ಧಸಾಂಸ್ಕೃತಿಕಝರಿಗಳಿಂದ  ನೇರವಾಗಿ ಸ್ಫೂರ್ತಿಗೊಂಡು ಬಗೆದುಂಬಿಸಿಕೊಳ್ಳುವ ಮೂಲಕ ಆ ಹೊತ್ತಿಗೆ ನಿಂತ ನೀರಾಗಿದ್ದ ನಮ್ಮ  ತಾಯ್ನುಡಿಯ ಹೊಳೆಯ ಹರಿವನ್ನು ಹೊನಲಾಗಿ ಹಿಗ್ಗಿಸಿದರು.

The ritualistic walking on burning coals and other myths in SL Bhyrappa's novels

Ritualistic walking on burning coals is one of the popular rites that is still observed in many places. In ‘Tabbaliyu Neenade Magane’, too this ceremony takes place. The ritual is also described elaborately in ‘Nayi-Neralu’. This is a ritual that is conducted once a year, in front of the temple dedicated to the Goddess. Many people take religious vows to walk on live coals, and pray to the goddess for fulfilment of their wishes.

Krishnakarnamrutam - 1

The current series examines the literary and aesthetic value of the verses of Kṛṣṇakarṇāmṛtam and wherever possible, touches upon their application to music, dance and painting. The present part gives a brief introduction to the poet, his work and describes a few verses.

“ಧ್ವನ್ಯಾಲೋಕಲೋಚನ”ದ ಕೆಲವೊಂದು ವೈಶಿಷ್ಟ್ಯಗಳು - 1

ಸಕಲಶಾಸ್ತ್ರಸಮನ್ವಯಸೌರಭಂ
ನಿಖಿಲಚಾರುಕಲಾರುಚಿರಂ ಚಿರಮ್ |
ಅಭಿನವಾರ್ಥನಿಬೋಧನವಿಭ್ರಮಂ
ತ್ವಭಿನವಂ ಪ್ರಣತೋऽಸ್ಮಿ ಸುಮೋಪಮಮ್ ||