August 2021

ಹಸ್ತಿಮಲ್ಲ ಕನ್ನಡ-ಸಂಸ್ಕೃತಗಳೆರಡರಲ್ಲಿಯೂ ವಿದ್ವತ್ಕವಿಯಾಗಿದ್ದ ಹಸ್ತಿಮಲ್ಲನ ಕಾಲ ಇನ್ನೂ ಅನಿಶ್ಚಿತ. ಈತನ “ಅಂಜನಾಪವನಂಜಯ” ಎಂಬ ನಾಟಕದ ಪ್ರಸ್ತಾವನೆಯಲ್ಲಿ ಬರುವ ಕೆಲವೊಂದು ಮಾತುಗಳು ವಿವೇಚನೀಯ: ಸಮೀಚೀನಾ ವಾಚಃ ಸರಲಸರಲಾ ಕಾಪಿ ರಚನಾ             ಪರಾ ವಾಚೋಯುಕ್ತಿಃ ಕವಿಪರಿಷದಾರಾಧನಪರಾ | ಅನಾಲೀಢೋ ಗಾಢಃ ಪರಮನತಿಗೂಢೋऽಪಿ ಚ ರಸಃ             ಕವೀನಾಂ ಸಾಮಗ್ರೀ ಝಟಿತಿ ಚಲಿತಂ ಕಂ ನ ಕುರುತೇ || (೧.೨) ಮಿಗಿಲಾಗಿ ಸರಳವಾದ ಮಾತುಗಳ ಮನೋಹರರಚನೆ, ಕವಿಪಂಡಿತರನ್ನು ಮೆಚ್ಚಿಸಬಲ್ಲ ಅತಿಶಯವಾದ ನುಡಿಗಟ್ಟಿನ ಬೆಡಗು, ಹೊಸತೂ ಸಾಂದ್ರವೂ...
The story continued from the previous episode... The next day the wedding took place with Agni as the witness. It was like a rājahaṃsa – a royal swan - uniting with a lotus born in the marsh. He spent some time with her and then decided to go back to his place, Vardhamānapura along with her. Rūpaśikhā said, ‘This should happen covertly; my father shouldn’t even get a hint of it; he wouldn’t allow me; if he follows us, I’ll make his brain go dull...
DVG and Mirza Ismail
Not Bookish Scholarship Mirza didn’t think of himself as an erudite scholar in polity. He was not too interested in the science of politics nor just theory. What he wanted was peace and contentment of the common people. He left the bookish knowledge to others. Mirza gave consent to the federal system within which the Mysore State would become a part of the Indian Union. The then Government of India had designed a blueprint for a federal system...
[மைலாப்பூரிலுள்ள Madras Sanskrit College நிறுவனர் தினத்தன்று 26 பெப்ரவரி 1940 அன்று ஆற்றிய உரையிலிருந்து] இன்றைய நிகழ்வுளில் பங்கேற்று, இக்கல்வி நிறுவனத்தை ஸ்தாபித்தவர் குறித்து சிறப்புரை ஆற்றுமாறு என்னை அழைத்த இந்நிறுவனத்தாருக்கு முதற்கண் நான் என் வணக்கத்தை தெரிவித்துக் கொள்கிறேன். இதுபோன்ற மகாத்மாக்கள் ஆற்றிய சமுதாயப் பணி என்றென்றும் நினைவிலிருந்து நீங்காதவை; எனினும், இதுபோன்றதொரு சந்தர்ப்பத்தில், இதுபோன்ற உயர்ந்த மனிதர்களை நினைவுகூர்ந்து...
ಕಲ್ಹಣ “ರಾಜತರಂಗಿಣಿ”ಯ ಕರ್ತನಾಗಿ ಈ ಮಹಾಕವಿಯು ಸಮಾರ್ಜಿಸಿದ ಯಶಸ್ಸು ನಿರುಪಮಾನ. ಸಂಸ್ಕೃತದಲ್ಲಿ ಇತಿಹಾಸದ ಬಲವುಳ್ಳ ಕೃತಿಗಳಿಗಾಗಲಿ, ಚರಿತ್ರಪ್ರಧಾನವಾದ ಕಾವ್ಯಗಳಿಗಾಗಲಿ ಕೊರತೆಯಿಲ್ಲ. ಇಂತಿದ್ದರೂ ಕಲ್ಪನಾಂಶಕ್ಕಿಂತ ವಾಸ್ತವಾಂಶವನ್ನೇ ಹೆಚ್ಚಾಗಿ ಉಳ್ಳ ರಾಜತರಂಗಿಣಿಯು ಕಾವ್ಯಾರ್ಹತೆಯನ್ನು ಗಳಿಸಿದುದು ಮಹತ್ತ್ವದ ಸಂಗತಿ. ಇದು ಸಾಧ್ಯವಾದದ್ದು ಕಲ್ಹಣನ ವ್ಯಕ್ತಿತ್ವಘನತೆ ಮತ್ತು ಮಾನವಸ್ವಭಾವಪರಿಜ್ಞಾನಗಳಿಂದ. ಹೀಗಾಗಿ ಇವನ ಕೃತಿಯ ಒಂದೆರಡು ಮಾತುಗಳು ಕಾವ್ಯಮೀಮಾಂಸೆಗೆ ಮುಖ್ಯವೆನಿಸಿವೆ: ಶ್ಲಾಘ್ಯಃ ಸ ಏವ ಗುಣವಾನ್ ರಾಗದ್ವೇಷಬಹಿಷ್ಕೃತಾ |...