September 2022

One night sleep eluded him, he was thinking, “I’ve been deeply interested in her, I’ve neglected others, where are my other wives? Where are my ministers?” he heard a female voice, “Alas! Such difficulty!” he turned towards the direction of the voice where he saw only the face of the woman through the window, resulting in a delusion that it might be the moon. As he kept staring bewildered, she extended her hand and signalled through her fingers...
MantapPrabhakarUpadhya
A theatrical performance that is rich in prose-like spoken language, employs gesture language that isn’t stylized and has āṅgika that largely divorced from pure nṛtta can be called nāṭya; such a theatrical performance is closer to loka-dharmī. In another case where vācika takes the form of lyrics (which are largely in metrical patterns) set to a rāga and to a rhythmic pattern, and when āṅgika becomes stylized like in nṛtta, the performance...
Lotus-bees
The humour in Śrīmad-rāmāyaṇam has always appeared in the most appropriate places. Humour always demands an awareness of the world around us. Only someone who can understand the world and the whims and fancies of the people can handle humour well. In that respect, maharṣi Vālmīki is someone who knows the world well. The observation made by maharṣi Kaṇva in the play abhijñāna-śākuntalam, ‘वनौकसोऽपि सन्तो लौकिकज्ञा वयम्’ i.e. ‘Even though we dwell...
Nature
ಮತ್ತೊಮ್ಮೆ ರಾಯರೇ ವಿದ್ಯಾಭವನದಲ್ಲಿ ಶಾಕುಂತಲವನ್ನು ಕುರಿತು ಭಾಷಣ ಮಾಡಿದರು. ಈ ಕೃತಿಯ ವಿಷಯದಲ್ಲಿ ಪದ್ಮನಾಭನ್ ಅವರಿಗೆ ನಿರತಿಶಯವಾದ ಪ್ರೀತಿ. ಅದು ಯಾವ ಕಾರಣವೋ ನನಗೆ ತಿಳಿಯದು; ರಾಯರ ಮನೋಧರ್ಮ ಅಂದು ಕುದುರಿಕೊಂಡಿರಲಿಲ್ಲ. ಹೀಗಾಗಿ ಉಪನ್ಯಾಸ ಎಲ್ಲರಿಗೂ ಅರಕೆ ತಂದಿತು. ಕಡೆಗೆ ಪದ್ಮನಾಭನ್ ಅವರು ನಾಟಕದ ಭರತವಾಕ್ಯವನ್ನು ಕುರಿತು ಸ್ವಲ್ಪ ಬೆಳಕು ಚೆಲ್ಲಬೇಕೆಂದು ಕೇಳಿಕೊಂಡರು. ಶಾಕುಂತಲದ ಭರತವಾಕ್ಯ ಲೋಕಪ್ರಸಿದ್ಧವಷ್ಟೆ. ಅದರ ಸ್ವಾರಸ್ಯ ಬಹುಮುಖವಾದುದು; ನಮ್ಮನ್ನು ಅಂತರ್ಮುಖರನ್ನಾಗಿ ಮಾಡುವಂಥದ್ದು. ಆದರೆ ನಮ್ಮೆಲ್ಲರ ನಿರೀಕ್ಷೆಗೆ ಆಘಾತ ತರುವಂತೆ...
“ಚಲೋ ದಿಲ್ಲೀ!” ಈಗ ಸುಪ್ರಸಿದ್ಧವಾಗಿರುವ “ಚಲೋ ದಿಲ್ಲೀ!” ಎಂಬ ಘೋಷಣೆ ಹುಟ್ಟಿಕೊಂಡದ್ದು ಆ ಸಂದರ್ಭದಲ್ಲಿ. ಅಲ್ಲಿಂದಾಚೆಗೆ ಅದು ಲೆಕ್ಕವಿಲ್ಲದಷ್ಟು ಬಾರಿ ಬಳಕೆಯಾಗಿದೆ. ಸುಭಾಷಚಂದ್ರ ಬೋಸರ ಸೇನಾಭಿಯಾನದಲ್ಲೂ (1944) ಮೊಳಗಿದ್ದು ಅದೇ ಘೋಷಣೆಯೇ. 1857ರಲ್ಲಿ ಎರಡು ಘೋಷಣೆಗಳು ಜೊತೆಜೊತೆಯಾಗಿ ಕೇಳಬಂದವು: ‘ಚಲೋ ದಿಲ್ಲೀ!”; “ಮಾರೋ ಫಿರಂಗೀ ಕೋ!” ಈ ಮಂತ್ರಘೋಷದೊಂದಿಗೆ ಮೀರಠಿನ ಸೈನಿಕಸಮೂಹಗಳು ದೆಹಲಿ ತಲಪಿದವು. ಮೊಘಲ ವಂಶದ ಕಡೆಯ ರಾಜ ಬಹದ್ದೂರ್‍ಶಹಾ ಜಫರನನ್ನು (ಅವನು ಔರಂಗಜೇಬನ ವಂಶಿಕ) ಇಡೀ ಭಾರತದ ಚಕ್ರವರ್ತಿ ಎಂದು ಘೋಷಣೆ ಮಾಡಿದರು. ಇದಕ್ಕೆ ಒಂದು...
तुष्टेन येन देहार्धमप्युमायै समर्पितम्। स वो ददात्वभिमतं वरदः पार्वतीपतिः॥ May Śiva, who has given half his body to Umā being pleased with her, grant your wishes. निशि विघ्नजितो वोऽव्यात् ताण्डवोद्दण्डितः करः। शोणश्चन्द्रातपत्रस्य तन्वन्विद्रुमदण्डताम्॥ Gaṇeśa's trunk which has won over all the vighnas, is stretched upwards during his tāṇḍava. It appears like a coral stick holding up the umbrella formed by the moon. May his hand...
ರಂಗನಾಥ್ ಅವರು ಕಾರ್ಯಕ್ರಮಗಳ ನಿರ್ದೇಶನದ ಹೊಣೆ ಹೊತ್ತಂತೆಯೇ ಕೆಲವು ಕಾಲ ಗಾಂಧಿ ಕೇಂದ್ರದ ಬಾಧ್ಯತೆಯನ್ನೂ ನಿರ್ವಹಿಸುತ್ತಿದ್ದರು. ಆಗ ಅಲ್ಲಿಯ ಸಂಶೋಧನೆಗಳ ಮಾರ್ಗದರ್ಶನಕ್ಕೆ ಸಂಸ್ಕೃತವಿದ್ವಾಂಸರಾದ ಕೆ. ಟಿ. ಪಾಂಡುರಂಗಿ ಅವರು ಬರುತ್ತಿದ್ದರು. ಇವರ ಪರಿಚಯ ನನಗೆ ತುಂಬ ಹಿಂದಿನದು. ನನ್ನ ವಿದ್ಯಾಗುರುಗಳಿಗೆಲ್ಲ ಪಾಠ ಹೇಳಿದ ಕಾರಣ ಇವರು ನನ್ನ ಪರಮಗುರು. ಕೆ. ಟಿ. ಪಿ. ಅವರ ಸಮಾಧಾನಗುಣ, ನವುರಾದ ವಿನೋದಪ್ರಜ್ಞೆ ಮತ್ತು ವಿಶಾಲವಾದ ಶಾಸ್ತ್ರಜ್ಞಾನ ಯಾರನ್ನೂ ಮೆಚ್ಚಿಸುವಂಥವು. ಅವರು ಉದ್ವಿಗ್ನತೆಯಿಲ್ಲದೆ ಯಾವ ಸಂಗತಿಯನ್ನೂ ತಿಳಿಯಾಗಿ...
The Actionless Ātmā The whole of creation is thus created from Brahma’s power, Brahma’s līlā. It is enjoying ānanda (bliss) causing all these actions. Why do we call it ānanda? Ānanda is the nature of Brahma. Difficulty or pain is not in its nature. Even when we experience distress or sorrow, there is definitely an aspect of its līlā in them. To the divine, our laughter and tears are like the laughter and tears of children to adults. Therefore...
ಇ. ಎಸ್. ವೆಂಕಟರಾಮಯ್ಯ ನ್ಯಾಯಮೂರ್ತಿ ಇ. ಎಸ್. ವೆಂಕಟರಾಮಯ್ಯನವರ ಮುಖಪರಿಚಯ ನನಗೆ ಹಿಂದೆಯೇ ಗೋಖಲೆಸಂಸ್ಥೆಯಲ್ಲಿ ಆಗಿತ್ತು. ಅವರು ಡಿ.ವಿ.ಜಿ.ಯವರ ಶಿಷ್ಯವರ್ಗಕ್ಕೆ ಸೇರಿದವರು. ಡಿ.ವಿ.ಜಿ. ಜನ್ಮಶತಾಬ್ದಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರ ಭಾಷಣವನ್ನೂ ಕೇಳಿದ್ದೆ. ನನಗೆ ಎದ್ದುಕಂಡದ್ದು ಅವರ ಸ್ನಿಗ್ಧತೆ ಮತ್ತು ವಿನಯವಂತಿಕೆ. ಭಾರತದ ಸರ್ವೋಚ್ಚನ್ಯಾಯಾಲಯದ ಪ್ರಧಾನನ್ಯಾಯಮೂರ್ತಿಗಳ ಮಹೋನ್ನತ ಸ್ಥಾನ ಅವರಿಗಿದ್ದರೂ ಹಮ್ಮು-ಬಿಮ್ಮಿನ ಸೋಂಕಿಲ್ಲದ ಆ ವ್ಯಕ್ತಿತ್ವ ನನಗೆ ತುಂಬ ಮೆಚ್ಚಾಗಿತ್ತು. ಅವರನ್ನು ಮೊತ್ತಮೊದಲು ಧಾರಾಳವಾಗಿ ಮಾತನಾಡಿಸಿದ್ದು...
ದುರ್ಘಟನೆ ಹೀಗೆ ಎಲ್ಲವೂ ಸುಯೋಜಿತವಾಗಿತ್ತು. ಆದರೆ ದುರ್ದೈವದಿಂದ ಒಂದು ಘಟನೆ ನಡೆಯಿತು. ಸೈನಿಕರು ತುಪಾಕಿಯಲ್ಲಿ ಬಳಸುವ ಕಾಡತೂಸು(ಕಾರ್ಟ್‍ರಿಡ್ಜ್)ಗಳಲ್ಲಿ ಗುಂಡಿಯೊಂದು ಇರುತ್ತಿತ್ತು. ಅದನ್ನು ಹಲ್ಲಿನಿಂದ ಕಿತ್ತು ತೆಗೆದು ಕಾಡತೂಸನ್ನು ಕೂಡಿಸಬೇಕಾಗಿತ್ತು. ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಾರ್ಖಾನೆ ಕಲ್ಕತ್ತದ ಡಂಡಂನಲ್ಲಿತ್ತು. ಅಲ್ಲಿಂದ ಪಂಜಾಬಿನ ಅಂಬಾಲಾ ಮುಂತಾದೆಡೆಗಳಿಗೆ ರವಾನೆಯಾಗುತ್ತಿತ್ತು. 1857 ಜನವರಿ ತಿಂಗಳಲ್ಲಿ ಒಮ್ಮೆ ಡಂಡಂನಲ್ಲಿ ಸೈನಿಕರು ಕುಳಿತು ವಿಶ್ರಮಿಸುತ್ತಿದ್ದಾಗ ದಾರಿಯ್ಲಲಿ ಕಾರ್ಮಿಕನೊಬ್ಬ ಹೋಗುತ್ತಿದ್ದ. “ನನಗೆ ಸ್ವಲ್ಪ...