Prekshaa articles feed

ಅಯೋಧ್ಯೆಯ ಶ್ರೀರಾಮಮಂದಿರ

ದೇವಾಲಯಗಳು ಭಾರತೀಯ ಸಂಸ್ಕೃತಿಯ ಕೇಂದ್ರಬಿಂದು ಎಂಬುದು ಸಕಲ ಭಾರತೀಯರೂ ಬಲ್ಲ ತಥ್ಯವೇ ಆಗಿದೆ. ಸುಂದರ ದೇವಾಲಯಗಳ ನಿರ್ಮಾಣವು ಆಡಳಿತ ವರ್ಗದ ದಕ್ಷತೆಯ ಹಾಗೂ ರಾಷ್ಟ್ರದ ಆರ್ಥಿಕ ಸಮೃದ್ಧಿಯ ಸಂಕೇತವೂ ಹೌದು. ಪ್ರಾಚೀನ ಕಾಲದಿಂದಲೂ ಭಾರತಾದ್ಯಂತ ನಿರ್ಮಾಣವಾಗಿರುವ ದೇವಾಲಯಗಳು ಇದಕ್ಕೆ ಪುರಾವೆಯಾಗಿ ನಿಂತಿವೆ. ರಾಮಾಯಣದಲ್ಲಿಯೇ ದೇವಾಯತನಗಳ, ಚೈತ್ಯಗಳ ಹಾಗೂ ಅಧಿಷ್ಠಾನಗಳ ಉಲ್ಲೇಖವಿದೆ. ರಾಮನ ಕಾಲದಲ್ಲಿಯೂ ಅಯೋಧ್ಯೆಯಲ್ಲಿ ದೇವಾಲಯಗಳಿದ್ದವು ಎಂದು ಊಹಿಸಲು ರಾಮಾಯಣದಲ್ಲಿ ಆಧಾರಗಳಿವೆ.
 

ಧರ್ಮದ ವರ್ಮ ಶ್ರೀರಾಮ

ಜಗತ್ತಿನಲ್ಲಿ ನಮ್ಮ ಇರವೆಂಬ ಭವಕ್ಕೆ ಸಂಬಂಧಿಸಿದ್ದು ಭಾವ. ಮಾನವನ ನಿಜವಾದ ಗುರುತು ಭಾವವೇ; ಭಾವ ಉಳ್ಳವನು ಎಂಬುದೇ ಅವನ ಸರಿಯಾದ ಲಕ್ಷಣ. ವೈಯಕ್ತಿಕ ಇಷ್ಟಾನಿಷ್ಟಗಳಿಂದ ರೂಪುಗೊಳ್ಳುವ ಭಾವಗಳು ಸ್ವಾರ್ಥದ ವಿವಿಧ ಮುಖಗಳು, ಅದಕ್ಕಿರುವ ಬಗೆಬಗೆಯ ನೆಲೆಗಳು. ಸ್ವಾರ್ಥದ ಸೆಲೆಯಲ್ಲಿ ಸಿಲುಕಿದ ಜೀವಕ್ಕೆ ಯೋಗಕ್ಷೇಮಗಳೇ ಮುಖ್ಯವಾಗಿ ಮನಸ್ಸಿನ ವಿಶ್ರಾಂತಿ ದೂರವಾಗುತ್ತದೆ. ಚಿತ್ತವಿಶ್ರಾಂತಿ ಇಲ್ಲದ ಬದುಕು ಬರಡಾಗುತ್ತದೆ; ಬೇಗದಲ್ಲಿಯೇ ಬೇಸರ ತರಿಸಿ ಅಸಹ್ಯ ಎನಿಸುತ್ತದೆ. ನಿತ್ಯದ ಬದುಕಿನಲ್ಲಿ ಚಿತ್ತವಿಶ್ರಾಂತಿ ನಮಗೆ ಕಂಡುಬರುವುದು ಗಾಢನಿದ್ರೆಯಲ್ಲಿ. ಆಗ ನಾವು ನಮ್ಮಲ್ಲಿಯೇ ನೆಲೆಗೊಂಡು ಆನಂದವನ್ನು ಅನುಭವಿಸುತ್ತೇವೆ. ಹೀಗೆ ದೊರೆತ ಆನಂದವು ನಿದ್ರೆಯಿಂದ ಎಚ್ಚೆತ್ತ ಕೂಡಲೆ ಕಣ್ಮರೆಯಾಗುತ್ತದೆ.

Yuddha-kāṇḍa - Part 8 - Rāvaṇa is slain by Rāma and Vibhīṣaṇa is coronated as the King of Laṅkā

As the army of the rākṣasas was routed in the war, the wives of the rākṣasas, who were now widowed were grief-stricken. They huddled together and spoke to each other, “How did the ugly-looking, pot-bellied Śūrpaṇakhā even think of making advances towards Rāma? Though he looks soft, he is immensely powerful. He possesses the best of virtues and is handsome; on the contrary, this rākṣasī is hideous and possesses no good quality at all. She is fit to be killed by the world.

भारतीय क्षात्त्र परम्परा - Part 11

इसी शौर्य भाव को हम ऋषि विश्वामित्र में भी देखते हैं जिन्होने राम को क्षात्र दीक्षा प्रदान की थी। एक महर्षि बनने से पूर्व विश्वामित्र ने ब्राह्म के साथ संघर्ष करते हुए ब्राह्म के कठिन पथ के महत्व का अनुभव कर, ब्राह्म क्षात्र समन्वय की महत्ता को समझा। अपने इस अनुभव के उपरांत वे सदैव सत्य के पथ पर चलते हुए अन्ततः आचार्य के पद पर प्रतिष्ठित हुए। परशुराम जो स्वयं एक ब्राह्मण थे, क्षत्रियों से लड़ते हुए क्षात्र में गहराई से सराबोर थे। वे भी अपने इस कृत्य की व्यर्थता को समझ कर आत्मबोध के मार्ग पर अग्रसर हुए। विश्वामित्र को वशिष्ठ ने तथा परशुराम को राम ने यथार्थ का मार

Ch 18 Yoga of Single-pointed Surrender (Part 18)

A doubt here. "sarvadharmān parityajya" (having given up all dharmas), "māmekaṃ śaraṇaṃ vraja" (surrender unto Bhagavān alone) - is the instruction. Fine. What is the intent behind - “surrender after having given up all dharmas”? Isn’t surrender a dharma too? Or is surrender an adharma? If the verse had "anya-dharmān" (giving up other dharmas) instead of "sarva-dharmān" (giving up all dharmas), this doubt would not have arisen.

Yuddha-kāṇḍa - Part 7 - Indrajit is killed by Lakṣmaṇa

Indrajit quickly understood Rāma’s strategy. The master of illusions placed before him an illusory Sītā and pretended to kill her before his enemies’ eyes. As an enraged Hanūmān rushed at him, he noticed Sītā in Indrajit’s chariot. She looked sorrowful and her face was pale because of fasting; the lady, Rāma’s beloved, wore but a single piece of garment which was unwashed and worn out. Hanūmān observed her for a moment and concluded that she was certainly Maithilī and shed tears.

Ch 18 Yoga of Single-pointed Surrender (Part 17)

There was a rich man I knew. When all members of his household were asleep, he would enter his room with a small lantern, open his iron safe, noiselessly remove the bundles of currency notes and jewellery one by one from it, caress them fondly, count them again and again, exult at owning all of it, put all of it back again into the safe, lock it, and tie the key to his yajñopavīta[1]. He experienced happiness in looking upon his wealth by himself.

ದೇಶೀಯ ಸಂಸ್ಥಾನಗಳನ್ನು ಕುರಿತ ಡಿ.ವಿ.ಜಿ. ಅವರ ಚಿಂತನೆಗಳು - 4

ಟೀಕೆ, ಚಿಕಿತ್ಸೆ

ಈ ಒಂದು ಅಂಶವೇ ಮತ್ತೊಂದು ಪ್ರತ್ಯೇಕ ಅಧ್ಯಾಯವನ್ನು ಬಿಚ್ಚಿಡುತ್ತದೆ, ಅದೇ ಒಂದು ವಿಶಿಷ್ಟ ಅಧ್ಯಯನದ ವಸ್ತುವೂ ಹೌದು. ಅದೆಂದರೆ ಡಿ.ವಿ.ಜಿ. ಅವರು ದೇಶೀಯ ಸಂಸ್ಥಾನಗಳನ್ನು ಕುರಿತು ಐತಿಹಾಸಿಕ ಹಿನ್ನೆಲೆಯಿಟ್ಟುಕೊಂಡು ಮಾಡಿದ ಹೇರಳವಾದ ಟೀಕೆಗಳು. ಗುಂಡಪ್ಪನವರು ದೇಶೀಯ ಸಂಸ್ಥಾನಗಳ ಕುರುಡು ವಕ್ತಾರರಾಗಿರಲಿಲ್ಲ. ಆ ವಿಷಯವನ್ನು ಸಮಗ್ರ ದೃಷ್ಟಿಯಿಂದ ವೀಕ್ಷಿಸಿದ್ದರು, ಚಿಕಿತ್ಸಕವಾಗಿ ಮಂಡಿಸಿದ್ದರು.